Daily Horoscope
✕

ಹಲಾಲ್​​ ಮಾಂಸ ಖರೀದಿಸದಂತೆ ಜಾಗೃತಿ

Webdunia
ಮಂಗಳವಾರ, 29 ಮಾರ್ಚ್ 2022 (15:52 IST)
ರಾಜ್ಯದಲ್ಲಿ ಹಿಜಾಬ್, ವ್ಯಾಪಾರ ಧರ್ಮದ ಬಳಿಕ ಈಗ ಹಲಾಲ್ ವಿವಾದ ಶುರುವಾಗಿದೆ. ಮುಸ್ಲಿಮರು ಮಾಂಸ ವ್ಯಾಪಾರದ ವೇಳೆ ಹಲಾಲ್ ಮಾಡುತ್ತಾರೆ. ಹಾಗಾಗಿ ಅವರ ಅಂಗಡಿಗಳಲ್ಲಿ ಮಾಂಸ ಖರೀದಿಸಿ ಹಬ್ಬಕ್ಕೆ ಬಳಸಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಕೈಗೊಂಡಿದೆ. ಹಲಾಲ್‌ ಸರ್ಟಿಫಿಕೇಟ್ ಕೊಡೋದು ಮುಸ್ಲಿಂ ಟ್ರಸ್ಟ್. FSSAI ಕೊಡೋ ಸರ್ಟಿಫಿಕೇಟ್  ಉನ್ನತವಾದದ್ದು. ಇದರ ನಡುವೆ ಹಲಾಲ್ ಸರ್ಟಿಫಿಕೇಟ್ ಯಾಕೆ ಬೇಕು? ಹಲಾಲ್ ಸರ್ಟಿಫಿಕೇಟ್ ನೀಡೋಕೆ ದುಡ್ಡು ಪಡೆಯುತ್ತಾರೆ. ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ಹಲಾಲ್ ಸರ್ಟಿಫಿಕೇಟ್ ನೀಡುತ್ತೆ. ಈ ದುಡ್ಡನ್ನ ಹಿಜಾಬ್ ಹೋರಾಟ, ಹಿಂದೂ ವಿರೋಧಿ ಕಾನೂನು ಹೋರಾಟಕ್ಕೆ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಸರ್ಕಾರವನ್ನು ಬುಡ ಸಮೇತ ಕಿತ್ತು ಹಾಕಲು ತೀರ್ಮಾನ ಮಾಡಿದ್ದೇವೆ: ವಿಜಯೇಂದ್ರ

ವೋಟ್ ಚೋರಿ ಎನ್ನುತ್ತಿರುವ ಕಾಂಗ್ರೆಸ್ಸಿಗರಿಗೆ ವಿಧಾನಪರಿಷತ್ ಚುನಾವಣೆ ಫಲಿತಾಂಶ ತಕ್ಕ ಉತ್ತರ ನೀಡಿದೆ: ವಿಜಯೇಂದ್ರ

ಇಯರ್ ಫೋನ್ ಹಾಕಿ ರೈಲ್ವೇ ಹಳಿ ಮೇಲೆ ದಾಟುತ್ತಿದ್ದ ವ್ಯಕ್ತಿ: ಮುಂದಾಗಿದ್ದು ಭೀಕರ ದುರಂತ, ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ Video

ಭಲೇ ನಾಟಕ…ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಕ್ಕೆ ರಸ್ತೆಯಲ್ಲಿ ಉರುಳಾಡಿ ನಾಟಕ ಮಾಡಿದ ಪೊಲೀಸಪ್ಪ Video

ಸೈಕ್ಲೋನ್ ಅರ್ನಬ್ ರೌದ್ರ ರೂಪ: ಕಾರಿನ ಮೇಲೆಯೇ ಬಂತು ರಕ್ಕಸ ಅಲೆಗಳು, ಭೀಕರ Video

ಮುಂದಿನ ಸುದ್ದಿ
Show comments