Select Your Language

Notifications

webdunia
webdunia
webdunia
webdunia

ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿ

ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿ
bangalore , ಶನಿವಾರ, 25 ಸೆಪ್ಟಂಬರ್ 2021 (21:29 IST)
ಗ್ರಾಹಕರ ಸೋಗಿನಲ್ಲಿ ಬರ್ತಾರೆ.ಅಂಗಡಿ ಮಾಲೀಕರ ದಿಕ್ಕು ತಪ್ಪಿಸಿ ಕ್ಷಣ ಮಾತ್ರದಲ್ಲಿ ಕ್ಯಾಷ್ ನಲ್ಲಿದ್ದ ಹಣವನ್ನ ಎಗರಿಸಿ ಪರಾರಿಯಾಗ್ತಾರೆ.ಹೌದು ರಾಜ್ ಗೋಪಾಲ್ ನಗರ ಠಾಣಾ ವ್ಯಾಪ್ತಿಯಲ್ಲಿ ವಿನೂತ ಎಂಬುವವರು ನಡೆಸ್ತಾ ಇದ್ದ ಪೇಟ್ ಶಾಪ್ ನಲ್ಲಿ ಖದೀಮರು ಕ್ಯಾಷ್ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.ಪೇಟ್ ಶಾಪ್ ಗೆ ಬಂದ ಇಬ್ಬರು ಖದೀಮರು ಪರ್ಚೇಸ್ ನೇಪದಲ್ಲಿ ಮಾಲೀಕರನ್ನು ಮಾತಾಡಿಸ್ತಾ ಒಬ್ಬ ಖದೀಮ ಅಂಗಡಿ ಮಾಲಿಕರ ಗಮನ ಬೇರೆಡೆ ಸೇಳೆದಿದ್ದಾನೆ.ಅದೇ ಸಮಯವನ್ನು ಕಾದಿದ್ದ ಇನ್ನೋಬ್ಬ ಕ್ಷಣ ಮಾತ್ರದಲ್ಲೆ 10 ಸಾವಿ ಎಗರಿಸಿ ಅಲ್ಲೀಂದ ಕಾಲ್ಕಿತ್ತಿದ್ದಾರೆ.ಈ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಧ್ಯಾಹ್ನದ 
ವೇಳೆ ಕ್ಯಾಷ್ ಬಾಕ್ಸ್ ಗಮನಿಸಿದ ವಿನೂತ ಅವರಿಗೆ ಕ್ಯಾಷ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿರುವ ಜಿಗ್ನೇಶ್ ಮೇವಾನಿ