Select Your Language

Notifications

webdunia
webdunia
webdunia
webdunia

ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತಿರುವ ಜಿಗ್ನೇಶ್ ಮೇವಾನಿ

ಭಗತ್  ಸಿಂಗ್ ರ ಶತಮಾನೋತ್ಸವ
bangalore , ಶನಿವಾರ, 25 ಸೆಪ್ಟಂಬರ್ 2021 (21:24 IST)
ಎಡಪಂಥೀಯ ಪ್ರಮುಖನಾಯಕರೆಂದು ಗುರುತಿಸಲಾಗಿರುವ ಸಿಪಿಐ ನಾಯಕ ಕನ್ನಯ್ಯ ಕುಮಾರ್ 
ಹಾಗೂ ರಾಶ್ರ್ತೀಯ ದಲಿತ ಲೀಡರ್ ಆಗಿರುವ ಹಾಗೂ ಶಾಸಕರಾದ ಜಿಗ್ನೇಶ್ ಮೇವಾನಿ ಸೆ .28 ರಂದು ಶಾಹಿತ್ ಬಗತ್ ಸಿಂಗ್ ರವರ ಜನ್ಮ ಶತಮಾನೋತ್ಸವ ದಿನದಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಅವಕಾಶ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇನ್ನು ಕನ್ನಯ್ಯ ಕುಮಾರ್ ಈ ಮೊದಲು ದೆಹಲಿಯ ಜೆಎನ್ ಯು ವಿದ್ಯಾರ್ಥಿ ವಿದ್ಯಾರ್ಥಿಯನ್ನು ಆದ್ಯಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಜಿಗ್ನೇಶ್ ಮೇವಾನಿ ಉತ್ತರ ಭಾರತದ ಪ್ರಬಲ ದಲಿತ ನಾಯಕರು ಹಾಗೂ ಗುಜರಾತ್ ನ ವಡಗಂ ಕ್ಷೇತ್ರದ ಶಾಸಕರು ಆಗಿದ್ದಾರೆ ಈ ಮೋದಲೆ ಕಾಂಗ್ರೆಸ್ ನ ಐಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯನ್ನ ಭೇಟಿಯಾಗಿ ಅಧಿಕೃತವಾಗಿ ಸೇರುವುದಾಗಿ ಘೋಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅ.1ರಿಂದ ಥಿಯೇಟರ್ ಹೌಸ್‌ಫುಲ್‌