Select Your Language

Notifications

webdunia
webdunia
webdunia
webdunia

ಡಬಲ್ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ ಆಟೋ ಚಾಲಕ,,!

Auto driver demanded double money
bangalore , ಸೋಮವಾರ, 12 ಜೂನ್ 2023 (19:48 IST)
ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದ.  ಸ್ನೇಹಿತ ಆಯೂಬ್ ಇಬ್ಬರು ಸಂಬಂಧಿಕನೊಬ್ಬನನ್ನು ಕರೆದುಕೊಂಡು ಹೋಗಲು ಮೆಜೆಸ್ಟಿಕ್ ನಿಂದ ಆಟೋವನ್ನ ಹತ್ತಿದ್ದಾರೆ. ಆದರೆ ಸಂಬಂಧಿಕ ಎಲ್ಲಿ ಇಳಿಯಬಹುದು ಎಂಬ ಕನ್ಫೂಸ್ ಆಗಿದ್ದಾರೆ. ಅಷ್ಟೇ ಆಟೋ ಚಾಲಕ ಅಶ್ವಥ್  ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಿಡಲು ಪ್ರಯಾಣಿಕರ ಬಳಿ ಹೆಚ್ಚು ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಹಣ ನೀಡಲು ಪ್ರಯಾಣಿಕ ನಿರಾಕರಿಸಿದ್ದೆ ಪ್ರಯಾಣಿಕ ಅಹಮದ್ ಮತ್ತು ಆಯೂಬ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಆಯೂಬ್ ಕಾಲಿಗೆ ಪೆಟ್ಟು ಬಿದ್ದಿದ್ರೆ.. ಅಹಮದ್ ಗಂಭೀರವಾಗಿ ಗಾಯಗೊಂಡಿದ್ದಾನೆ.. ಅಹಮದ್ ನನ್ನು ಆಸ್ಪತ್ರೆಗೆ ಸಾಗಿಸಿದರಾದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಶುರುವಾದ ಮಳೆ-ಮಳೆಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥ