Publish Date: Mon, 20 Mar 2023 (13:58 IST)
Updated Date: Mon, 20 Mar 2023 (14:09 IST)
ಆಟೋ ಚಾಲಕರ ಮುಷ್ಕರ ಹಿನ್ನೆಲೆ ರೈಲು ನಿಲ್ದಾಣದ ಬಳಿ ಪೊಲೀಸರ ಭದ್ರತೆ ಹೆಚ್ಚಿಸಲಾಗಿದೆ.ಆಟೋ ಚಾಲಕರನ್ನ ವಶಕ್ಕೆ ಪಡೆಯಲು ೧೦ ಕ್ಕೂ ಹೆಚ್ಚು ಬಿಎಂಟಿಸಿ ಬಸ್ ಗಳು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು,ಮೂರು KSRP ತುಕಡಿ ,೧೦೦ಕ್ಕೂ ಹೆಚ್ಚು ಪೊಲೀಸರ ಭದ್ರತೆ, ಬ್ಯಾರಿಕೇಡ್ ಗಳ ಅಳವಡಿಕೆ ಮಾಡಲಾಗಿದೆ.೧೧ ಘಂಟೆಗೆ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರು ಜಾಮಾಯಿಸಲಿದ್ದು,ರೈಲ್ವೆ ನಿಲ್ದಾಣಕ್ಕೆ ಕಪ್ಪು ಭಾವುಟ ಹಿಡ್ಕೊಂಡು ನಿಧಾನಕ್ಕೆ ರೈಲ್ವೆ ನಿಲ್ದಾಣದತ್ತ ಆಟೋ ಚಾಲಕರು ಬರ್ತಿದ್ದಾರೆ