Select Your Language

Notifications

webdunia
webdunia
webdunia
webdunia

ಹುಚ್ಚು ಮಂಗಗಳ ದಾಳಿ: ಜನ ತತ್ತರ

ಹುಚ್ಚು ಮಂಗಗಳ ದಾಳಿ: ಜನ ತತ್ತರ
ಬಾಗಲಕೋಟೆ , ಶುಕ್ರವಾರ, 10 ಆಗಸ್ಟ್ 2018 (20:02 IST)
ಆ ಊರಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಹುಚ್ಚು ಮಂಗಗಳಂತೂ ಸಿಕ್ಕ ಸಿಕ್ಕವರಿಗೆ ಕಚ್ಚುತ್ತಿವೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರುತ್ತಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಹುಚ್ಚು ಮಂಗಗಳು ಕಚ್ಚಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಆಗಾಗ್ಗೆ ಜನರ ಮೇಲೆ ಮಂಗಗಳು ದಾಳಿ ನಡೆಸುತ್ತಿವೆ. ಹೀಗಾಗಿ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾದಂತೆ ಆಗುತ್ತಿದೆ. ಶಿವಾನಂದ, ರಮೇಶ್ ಎಂಬುವರು ಮಂಗಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮಂಗಗಳ ಹಾವಳಿಯಿಂದ ಮುಕ್ತಿಕೊಡಿಸಿ ಅಂತ ಜನರು ಅಧಿಕಾರಿಗಳನ್ನು ಕೋರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ