Select Your Language

Notifications

webdunia
webdunia
webdunia
webdunia

ಏರ್ ಪೋರ್ಟ್ ನಲ್ಲಿ ಮಹಿಳಾ ಪೋಡಿಯಂ ಗೆ ನುಗ್ಗಿದ ವಿದೇಶಿ ಪ್ರಜೆ ಪ್ರಶ್ನಿಸಿದಕ್ಕೆ ಪುಂಡಾಟ

crime news

geetha

bangalore , ಶುಕ್ರವಾರ, 16 ಫೆಬ್ರವರಿ 2024 (17:00 IST)
ಬೆಂಗಳೂರು-ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ವಿದೇಶಿ ಪ್ರಜೆಯೊಬ್ಬ ಪುಂಡಾಟ ತೋರಿದ್ದಾನೆ. ತಪಾಸಣೆ ವೇಳೆ ಮಹಿಳಾ ಎನ್ಕ್ಲೋಷರ್ ಗೆ ನುಗ್ಗಿದ ವಿದೇಶಿಪ್ರಜೆಯನ್ನ ಭದ್ರತಾ ಸಿಬ್ಬಂದಿ ಹಿಡಿದು ಪ್ರಶ್ನಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮೇಲೆ‌ ಬಿದ್ದ ವಿದೇಶಿ ಪ್ರಜೆ ಭದ್ರತಾ ಸಿಬ್ಬಂದಿಯನ್ನ ತಳ್ಳಾಡಿ ಹಲ್ಲೆಗೆ ಯತ್ನಿಸಿದ್ದಾನೆ.
 
ವಿದೇಶಿ ಪ್ರಜೆ ಜಿಂಬಾಬ್ವೆ ಪ್ರಜೆ ಮೂಲದ ರುಕುಡ್ಸೋ ಚಿರಿಕುವಾರಾರ ಎಂದು ತಿಳಿದು ಬಂದಿದೆ. ಇನ್ನೂ ಘಟನೆ ಸಂಬಂಧ
ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿ ಆರೋಪಿಯನ್ನ‌ ಪೊಲೀಸ್ರ ವಶಕ್ಕೆ ಒಪ್ಪಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ ಕೀ ಬಾರ್ 400 ಪಾರ್! ಪ್ರಧಾನಿ ಮೋದಿ ಘೋಷಣೆ