Select Your Language

Notifications

webdunia
webdunia
webdunia
webdunia

ವಿಧಾನಸಭಾ ಚುನಾವಣೆ : ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?

ವಿಧಾನಸಭಾ ಚುನಾವಣೆ : ಯಾವ ಜಿಲ್ಲೆಯಲ್ಲಿ ಎಷ್ಟು ಮತದಾನ?
ಬೆಂಗಳೂರು , ಶುಕ್ರವಾರ, 12 ಮೇ 2023 (17:24 IST)
ನಗರ ಪ್ರದೇಶಗಳಿಗೆ ಹೋಲಿಸಿದರೆ ಈ ಬಾರಿಯೂ ಗ್ರಾಮೀಣ ಭಾಗಗಳಲ್ಲೇ ಹೆಚ್ಚು ಮತದಾನವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.
 
ನಗರ ಭಾಗಗಳಲ್ಲಿ ಮತದಾನ ಕುರಿತು ಹೆಚ್ಚಿನ ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಜನರು ಉತ್ಸಾಹದಿಂದಲೇ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲಾವಾರು ಮತ ಪ್ರಮಾಣ ಎಷ್ಟಾಗಿದೆ ಎಂಬ ವಿವರ ಹೀಗಿದೆ.

 
ಬಿಬಿಎಂಪಿ ಕೇಂದ್ರ – 55.50%
ಬಿಬಿಎಂಪಿ ಉತ್ತರ – 52.59%
ಬಿಬಿಎಂಪಿ ದಕ್ಷಿಣ – 52.33%
ಬಾಗಲಕೋಟೆ – 75.92%
ಬೆಂಗಳೂರು ಗ್ರಾಮೀಣ – 85.08%
ಬೆಂಗಳೂರು ನಗರ – 57.71%
ಬೆಳಗಾವಿ – 76.95%
ಬಳ್ಳಾರಿ – 76.24%
ಬೀದರ್ – 71.59%
ವಿಜಯಪುರ – 71.34%
ಚಾಮರಾಜನಗರ – 81.48%
ಚಿಕ್ಕಬಳ್ಳಾಪುರ – 85.56%
ಚಿಕ್ಕಮಗಳೂರು – 78.30%
ಚಿತ್ರದುರ್ಗ – 81.18%
ದಕ್ಷಿಣ ಕನ್ನಡ – 76.25%
ದಾವಣಗೆರೆ – 78.12%
ಧಾರವಾಡ – 73.45%
ಗದಗ – 75.61%
ಕಲಬುರಗಿ – 66.43%
ಹಾಸನ – 81.73%
ಹಾವೇರಿ – 81.50%
ಕೊಡಗು – 74.73%
ಕೋಲಾರ – 81.75%
ಕೊಪ್ಪಳ – 77.81%
ಮಂಡ್ಯ – 84.45%
ಮೈಸೂರು – 75.12%
ರಾಯಚೂರು – 70.03%
ರಾಮನಗರ – 85.04%
ಶಿವಮೊಗ್ಗ – 79.15%
ತುಮಕೂರು – 83.58%
ಉಡುಪಿ – 78.57%
ಉತ್ತರ ಕನ್ನಡ – 77.92%
ವಿಜಯನಗರ – 78.07%
ಯಾದಗಿರಿ – 68.77%

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಸಂಸದೆಯಾಗಿ ಕೊಡಗಿನ ಚರಿಷ್ಮಾ ಪ್ರಮಾಣ ವಚನ ಸ್ವೀಕಾರ