Select Your Language

Notifications

webdunia
webdunia
webdunia
webdunia

40 ಮೀ ಸುರಂಗ ಕೊರೆದ ಖದೀಮನ ಬಂಧನ

ಖದೀಮ
ನವದೆಹಲಿ ಸುಮಾರು 40 ಮೀ. ಉದ್ದದ ಸುರಂಗ ತೋಡಿ ಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌ ಲಿಮಿಟೆಡ್‌ಗೆ ಸೇರಿದ ಲಕ್ಷಾಂತರ ರು. ಮೌಲ್ಯದ ತೈಲ ಕಳ್ಳತನ ಮಾಡಿದ ಘಟನೆ ದೆಹಲಿಯ ದ್ವಾರಕಾ ಬಳಿ ನಡೆದಿದೆ. ಈ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈತ ಕಳೆದ ಜೂನ್‌ನಿಂದಲೂ ತೈಲ ಕಳ್ಳತನ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿ ಸತ್ತ ಬೆನ್ನಲ್ಲೇ ಮಗುವನ್ನ ಮಾರಾಟ ಮಾಡಿದ ನರ್ಸ್ಗಳು