Select Your Language

Notifications

webdunia
webdunia
webdunia
webdunia

ಕುಂಭಮೇಳಕ್ಕೆ ಸೇನೆಯ ಬಿಗಿ ಭದ್ರತೆ

ಕುಂಭ ಮೇಳ
ಅರ್ಧಕುಂಭ ಮೇಳದಲ್ಲಿ ಸೇನಾ ಯೋಧರು ಭದ್ರತೆ ಒದಗಿಸುತ್ತಾರೆ. ಆದರೆ ಈ ಬಾರಿ ಇನ್ನೂ ಹೆಚ್ಚಿನ ಭದ್ರತೆಯನ್ನು ಸೇನೆ ನೀಡಲಿದೆ.

ಜನೇವರಿಯಲ್ಲಿ ನಡೆಯಲಿರುವ ಅರ್ಧ ಕುಂಭ ಮೇಳದಲ್ಲಿ ಸೇನಾ ಯೋಧರು ಭದ್ರತೆಯನ್ನು ಒದಗಿಸುತ್ತಿದ್ದಾರೆ. ಆದರೆ  ಈ ಬಾರಿ ಉಗ್ರರು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಅರ್ಧ ಕುಂಭ ಮೇಳಕ್ಕೆ ವ್ಯಾಪಕ ಸೇನಾ ಭದ್ರತೆ ಒದಗಿಸಲಾಗಿದೆ.

ವಿಶ್ವದಲ್ಲಿಯೇ ಅತೀ ದೊಡ್ಡ ಕುಂಭ ಮೇಳ ದೇಶದಲ್ಲಿ ನಡೆಯಲಿದೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸೇನಾ ಪಡೆ ಯೋಧರು ಭದ್ರತೆಯನ್ನು ಒದಗಿಸಲಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ದೆಹಲಿಗೆ ಹೋಗಿದ್ದು ಏಕೆ? ಕೈ ಪಾಳೆಯದಲ್ಲಿ ಕುತೂಹಲ!