Publish Date: Sun, 01 Apr 2018 (14:03 IST)
Updated Date: Sun, 01 Apr 2018 (14:06 IST)
ಇವತ್ತು ಏಪ್ರಿಲ್ ಪೂಲ್ ಡೇ ಅಂತ ಸಾಕಷ್ಟು ಜನ್ರು ತಮ್ಮ ಸ್ನೇಹಿತರಿಗೆ ಹಿತೈಷಿಗಳಿಗೆ ಪೂಲ್ ಮಾಡ್ತಿದ್ದಾರೆ.
ಆದರೆ ದಾವಣಗೆರೆ ಪರಿಸರ ಪ್ರೇಮಿಗಳು ಇವತ್ತು ಗಿಡನೆಡುವ ಮೂಲಕ ಏಪ್ರಿಲ್ ಫೂಲ್ ಡೇಯನ್ನು ವಿಶೇಷವಾಗಿ ಆಚರಣೆ ಮಾಡಿದ್ರು,
ದಾವಣಗೆರೆ ವಿಶ್ವೇಶ್ವರಯ್ಯ ಪಾರ್ಕನಲ್ಲಿ ಇವತ್ತು ಗಿಡನೆಟ್ಟು ಪರಿಸರ ಪ್ರೇಮಿಗಳು ಸಂತೋಷವನ್ನು ಹಂಚಿಕೊಂಡ್ರು.