Webdunia - Bharat's app for daily news and videos

Install App

ಅಪ್ಪು ನೀವೇ ನಂಬರ್ 1 ಎಂದ ಯುವತಿ

Webdunia
ಶನಿವಾರ, 21 ಮೇ 2022 (20:55 IST)
ಮಾನಕ್ಕೆ ಆಟೋ ಡ್ರೈವರ್ ಪುತ್ರಿ ಆಲ್ಬಂ ಸಾಂಗ್​​ವೊಂದು ರೆಡಿ ಮಾಡಿದ್ದಾಳೆ.. ಒಬ್ಬ ಸಾಮಾನ್ಯ ಆಟೋ ಡ್ರೈವರ್ ಪುತ್ರಿಯಾಗಿರೋ ವೇದಾವತಿ ಸ್ನೇಹಿತರ ಜೊತೆ ಸೇರಿ ಪುನೀತ್​​ಗಾಗಿ ಹಾಡೊಂದನ್ನ ರೆಡಿ ಮಾಡಿದ್ದಾರೆ..
ಎಂದೆಂದಿಗೂ ನೀವೇ ನಂಬರ್ ಒನ್ ಅಪ್ಪು ಸರ್ ಅನ್ನೋ ಹಾಡಿಗೆ ವೇದಾವತಿ, ಅಪ್ಪು ಮೇಲಿನ ಅಭಿಮಾನಕ್ಕೆ ತನ್ನ ತಂದೆ ಕೊಡಿಸಿದ ಚಿನ್ನದ ಸರವನ್ನೇ ಅಡವಿಟ್ಟು ಹಾಡಿಗೆ ಹಣ ಹೊಂದಿಸಿದ್ದಾರೆ..ಈ ಹಾಡು ಈಗ  ಅಪ್ಪು ಅಭಿಮಾನಿಗಳ ಸಂಭ್ರಮ ಮತ್ತು ಸಡಗರಕ್ಕೆ ಸಾಕ್ಷಿಯಾಗಿದೆ..ಅನಿರುಧ್ ಶಾಸ್ತ್ರಿ ಸಂಗೀತ ನೀಡಿರೋ ಹಾಡಿಗೆ ಮೋಹನ್ ಸಾಹಿತ್ಯ ಬರೆದಿದ್ದಾರೆ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments