Select Your Language

Notifications

webdunia
webdunia
webdunia
webdunia

ನ್ಯಾಕ್ ಗೆ ನೂತನ ನಿರ್ದೇಶಕರ ನೇಮಕ

ನ್ಯಾಕ್ ಗೆ ನೂತನ ನಿರ್ದೇಶಕರ ನೇಮಕ.Appointment of new director for NAAC
ನ್ಯಾಕ್ ನೂತನ ನಿರ್ದೇಶಕರಾಗಿ ಶಿಕ್ಷಣ ತಜ್ಞ ಪ್ರೊ.ಗಣೇಶ್ ಕಣ್ಣಬೀರನ್ ನೇಮಕ ಮಾಡಲಾಗಿದೆ.ತಿರುಚಿ ನ್ಯಾಷನಲ್ ಇನ್ಸಿಟ್ಯೂಟ್ ಟೆಕ್ನಾಲಜಿಯ ಹಳೆ ವಿದ್ಯಾರ್ಥಿ ಹಾಗೂ ಹಿರಿಯ ಪ್ರಾಧ್ಯಾಪಕ ಬೋಧನೆ,ಸಂಶೋಧನೆ,ಅಡ್ಮಿನಿಸ್ಟ್ರೇಸನ್ ನಲ್ಲಿ 30 ವರ್ಷ ಅನುಭವವಾಗಿದೆ.3 ಸ್ನಾತಕೋತ್ತರ ಪದವಿ ಗಣೇಶ್ ಪೂರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್