Select Your Language

Notifications

webdunia
webdunia
webdunia
webdunia

ಡಿಸಿಎಂ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಿಗೆ ಮನವಿ

Appeal to DCM and Bangalore Development Minister
bangalore , ಮಂಗಳವಾರ, 13 ಜೂನ್ 2023 (19:35 IST)
ಡಿ.ಕೆ ಶಿವಕುಮಾರ್ ಗೆ  ಕರ್ನಾಟಕ ರಾಜ್ಯ ಟ್ರಾನ್ಸ್ ಪೋರ್ಟ್ ಮತ್ತುಅರ್ಥ್ ಮೂವರ್ಸ್ ಅಸೋಸಿಯೇಷನ್ ಸದಸ್ಯರು ಮನವಿ ಮಾಡಿದ್ದಾರೆ.ಬಿಬಿಎಂಪಿ ಮಾರ್ಷಲ್ ಗಳು ಹಾಗೂ ಅಧಿಕಾರಿಗಳು ಟಿಪ್ಪರ್ ಲಾರಿಗಳನ್ನು ತಡೆದ ದಂಡ ಹಾಕುತ್ತಿದ್ದಾರೆ.2500,5000 10000 ರಷ್ಟು ದಂಡ ಹಾಕುತ್ತಾರೆ.ಅಲ್ಲದೇ ಚಾಲಕರಿಗೆ ನಿಂದಿಸುವ ಕೆಲಸ ಮಾಡ್ತಾರೆ.ಟಿಪ್ಪರ್ ಲಾರಿ ಗಳಲ್ಲಿ ಸಾಗಿಸುವ ಡೇಮಾಲೆಶನ್ ತ್ಯಾಜ್ ವನ್ನು  ರಸ್ರೆ ಬದಿಯಲ್ಲಿ ಹಾಕುವುದಿಲ್ಲ.ಯಾರೋ ಒಬ್ಬರು ಮಾಡಿದ ಅಪರಾಧಕ್ಕೆ ಉಳಿದವರಿಗೆ ಯಾಕೆ ಶಿಕ್ಷೆ ?ಇದನ್ನು ಸರಿಪಡಿಸುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಅಸೋಸಿಯೇಷನ್ ಸದಸ್ಯರು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಡಿಕೆ ಶಿವಕುಮಾರ್ ರಿಂದ ಸಿಟಿ ರೌಂಡ್ಸ್