Publish Date: Sun, 29 Jan 2023 (14:45 IST)
Updated Date: Sun, 29 Jan 2023 (14:49 IST)
ಬಿ ಎಂ ಆರ್ ಸಿ ಎಲ್ ಮತ್ತೊಂದು ನೂತನ ತಂತ್ರಜ್ಞಾನವಾದ ಮೊಬಿಲಿಟಿ ಕಾರ್ಡ್ ನ್ನ ಪರಿಚಯವನ್ನ ಮಾಡಲಿದೆ.ಒನ್ ನೇಶನ್ ಒನ್ ಕಾರ್ಡ್ ಘೋಷಣೆಯಂತೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ನ್ನ ಎನ್ ಸಿ ಎಂ ಸಿ ಕಾರ್ಡ್ ನಮ್ಮ ಮೆಟ್ರೋ ಅಲ್ಲದೆ ದೇಶದಲ್ಲಿರುವ ಯಾವುದೇ ಮೆಟ್ರೋದಲ್ಲಿ ಬಳಕೆ ಮಾಡಬಹುದು.ಕಾರ್ಡ್ ಸಹಾಯದಿಂದ ಜನರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯ ಸುಲಭ ಸಾಧ್ಯ ಎಂದ ಬಿ ಎಂ ಆರ್ ಸಿ ಎಲ್ ಹೇಳಿದೆ.