Select Your Language

Notifications

webdunia
webdunia
webdunia
webdunia

ಫುಟ್ ಪಾತ್ ವ್ಯಾಪಾರಿಗಳಿಂದ ಪಾದಚಾರಿಗಳಿಗೆ ಕಿರಿಕಿರಿ

webdunia
bangalore , ಬುಧವಾರ, 1 ಫೆಬ್ರವರಿ 2023 (16:42 IST)
ಫುಟ್ ಪಾತ್ ಉದ್ದಕ್ಕೂ ಶೂ,ಚಪ್ಪಲಿ‌ ಇಟ್ಟು ವ್ಯಾಪಾರ ಮಾಡ್ತಿರುವ ವ್ಯಾಪಾರಸ್ಥರಿಂದ ಜನರಿಗೆ ಕಿರಿಕಿರಿ ಉಂಟಾಗಿದೆ.ರಸ್ತೆಯಲ್ಲಿ ಜನ ಓಡಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಯಲಹಂಕ ಉಪನಗರ 5 ನೇ ಹಂತದ ಮುಖ್ಯರಸ್ತೆಯ ಫುಟ್ ಪಾತ್ ನ್ನ ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ.ಯಲಹಂಕ‌ ನ್ಯೂಟೌನ್ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು,ಸ್ಥಳಿಯರು ಟ್ವಿಟ್ಟರ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಡು ರಸ್ತೆಯಲ್ಲಿ ಹೊತ್ತಿ ಉರಿದ ಕಾರು