Select Your Language

Notifications

webdunia
webdunia
webdunia
webdunia

ಅಣ್ಣ – ತಮ್ಮನ ಭೀಕರ ಹತ್ಯೆ : ಹಿರಿಯ ಸಹೋದರನೇ ಕೊಂದನಾ?

ಸಹೋದರರ ಕೊಲೆ
ಬೆಂಗಳೂರು , ಮಂಗಳವಾರ, 16 ಜೂನ್ 2020 (19:38 IST)
ಅಣ್ಣ ಹಾಗೂ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಕಟ್ಟಡ ನಿರ್ಮಾಣದ ಕಾರ್ಮಿಕರಾಗಿದ್ದ ಸಹೋದರರನ್ನು ಹಿರಿಯ ಅಣ್ಣನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸಹದೇವ್ (28) ರಘುಸ್ವಾಮಿ 30) ಕೊಲೆಯಾದವರಾಗಿದ್ದಾರೆ. ಕುಡಿದ ನಶೆಯಲ್ಲಿ ಗಲಾಟೆ ನಡೆದು ಕೊಲೆ ಆಗಿರಬಹುದೆಂಬ ಅನುಮಾನ ಬಲವಾಗಿದೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೊಲೆಗಾರನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಊಟ ಮಾಡುವಾಗಲೇ ಓಡಿಹೋದ ಬಾಲಾಪರಾಧಿ