ಕಾಮುಕ ಮುದುಕನೊಬ್ಬ ಯುವತಿಯೊಬ್ಬಳ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿರೋ ಅಮಾನವೀಯ ಘಟನೆ ನಡೆದಿದೆ.
ಉದ್ಯಮಿಯಾಗಿರುವ ಕಾಮುಕ 60 ವರ್ಷದ ಮುದುಕ ಸಲೀಂ ಎಂಬಾತ 26 ವರ್ಷದ ಯುವತಿಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿ ವಿಕೃತಿ ಮೆರೆದಿದ್ದಾನೆ.
ಸಲೀಂ ನಿವಾಸದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಸಿಟ್ಟಿನಿಂದಾಗಿ ಆಕೆಯ ಗುಪ್ತಾಂಗಕ್ಕೆ ಕ್ಯಾಂಡಲ್ ಹಾಕಿದ್ದಾನೆ.
ಮುಂಬೈನಲ್ಲಿ ಘಟನೆ ನಡೆದಿದ್ದು, ಬಾಂದ್ರಾ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.