Select Your Language

Notifications

webdunia
webdunia
webdunia
webdunia

ಹುಡುಗಿಯ ಗುಪ್ತಾಂಗ ಹೊಂದಿಕೊಳ್ಳಬೇಕಾದರೆ ಏನು ಮಾಡಬೇಕು

ಕಪಲ್ ರೋಮ್ಯಾನ್ಸ್
ಬೆಂಗಳೂರು , ಸೋಮವಾರ, 30 ಡಿಸೆಂಬರ್ 2019 (14:25 IST)
ಪ್ರಶ್ನೆ: ಸರ್, ನಾನು ಹುಡುಗಿಯೊಬ್ಬಳನ್ನು ತುಂಬಾ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ.

ಆದರೆ ರೋಮ್ಯಾನ್ಸ್ ಬಳಿಕ ಸಂಭೋಗ ಮಾಡುವಾಗ ಅವಳ ಗುಪ್ತಾಂಗ ಸಡಿಲವಾಗಿ ನನ್ನ ಗುಪ್ತಾಂಗ ಸೇರುತ್ತಿಲ್ಲ. ಇದರಿಂದ ನನಗೆ ಚಿಂತೆ ಕಾಡುತ್ತಿದೆ.  

ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಪ್ರೀತಿ ಮಾಡುವುದು ದೊಡ್ಡದಲ್ಲ. ಆದರೆ ಮದುವೆಗಿಂತ ಮೊದಲೇ ಸಂಭೋಗಕ್ಕೆ ಹಾತೊರೆದಾಗ ಆತುರವಾಗಿ ನಡೆಯೋ ಕೆಲಸದಿಂದ ಹೀಗಾಗುತ್ತದೆ.

ಅನೈತಿಕ ಹಾಗೂ ಅಕ್ರಮ ಸಂಬಂಧ ಹೊಂದಿರೋದನ್ನು ಬಿಡಿ. ಸಂಭೋಗಕ್ಕೂ ಮೊದಲೇ ಫೋರ್ ಪ್ಲೇ ನಡೆಸಿದರೆ ಒಳ್ಳೆಯದು, ಇನ್ನೂ ಸಡಿಲವಾಗಿದ್ದರೆ ವೈದ್ಯರ ಸಲಹೆ ಪಡೆದು ತೈಲವನ್ನು ಗುಪ್ತಾಂಗಕ್ಕೆ ಬಳಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಳಿಯನಿಗೆ ಮಕ್ಕಳಾಗಿಲ್ಲ ಅಂತ ಸೊಸೆಯನ್ನೇ ಗರ್ಭಿಣಿ ಮಾಡಿದ ಮಾವ