ಶಾಲೆಯ ಕೋಣೆಯಲ್ಲಿಯೇ 11 ವರ್ಷದ ಬಾಲಕಿ ಮೇಲೆ 50 ವರ್ಷದ ಶಿಕ್ಷಕನೊಬ್ಬ ಅತ್ಯಾಚಾರ ನಡೆಸಿರೋ ಅಮಾನವೀಯ ಘಟನೆ ನಡೆದಿದೆ.
									
										
								
																	
ಆರೋಪಿ ಕಾಮುಕ ಶಿಕ್ಷಕನನ್ನು ಚಂದ್ರಮನ್ ಕಾವಸ್ ಎಂದು ಗುರ್ತಿಸಲಾಗಿದೆ.
ತರಗತಿಯಲ್ಲಿಯೇ ಯಾರೂ ಇಲ್ಲದಾಗ ಬಾಲಕಿ ಮೇಲೆ ಎರಗಿದ ಶಿಕ್ಷಕ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ.
									
			
			 
 			
 
 			
			                     
							
							
			        							
								
																	ಹುಡುಗಿ ನಡೆದ ವಿಷಯದ ತಾಯಿಗೆ ಹೇಳಿದ್ದಾಳೆ. ಆ ಬಳಿಕ ಶಿಕ್ಷಕನ ವಿರುದ್ಧ ಕೇಸ್ ದಾಖಲಾಗಿದ್ದು, ಕಾಮುಕ ಶಿಕ್ಷಕನ ಬಂಧನವಾಗಿದೆ. ಅಂದ್ಹಾಗೆ ಈ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ನಡೆದಿದೆ.