Select Your Language

Notifications

webdunia
webdunia
webdunia
webdunia

ಆಂಟಿ ಜೊತೆ ಹೀಗೆ ಲೈಂಗಿಕ ಕ್ರಿಯೆ ಮಾಡೋದಾ

ಆಂಟಿ ಜೊತೆ ಹೀಗೆ ಲೈಂಗಿಕ ಕ್ರಿಯೆ ಮಾಡೋದಾ
ಬೆಂಗಳೂರು , ಬುಧವಾರ, 4 ಡಿಸೆಂಬರ್ 2019 (15:41 IST)
ಪ್ರಶ್ನೆ: ಸರ್, ನಾನು ಫೈನಲ್ ಇಯರ್ ಡಿಗ್ರಿ ಓದುತ್ತಿರುವ ಕಾಲೇಜು ವಿದ್ಯಾರ್ಥಿನಾನು ಇತ್ತೀಚೆಗೆ ಆಂಟಿ ಒಬ್ಬರ ಮೇಲೆ ಮೋಹಗೊಂಡಿದ್ದೇನೆ ವಿಚಾರವನ್ನು ಅವರಿಗೆ ತಿಳಿಸಬೇಕೆಂದಿದ್ದೇನೆಅವರು ನೋ ಎಂದರೆ ಅದನ್ನು ತಾಳುವ ಶಕ್ತಿ, ತಾಳ್ಮೆ ನನ್ನಲ್ಲಿಲ್ಲಾ. ಮುಂದೇನು ಮಾಡಲಿ
 

 ಉತ್ತರ: ಓದುವ ವಯಸ್ಸಲ್ಲಿ ತನ್ನ ಸಹಪಾಠಿಗಳನ್ನು ಬಿಟ್ಟು ಆಂಟಿಗಳ ಹಿಂದೆ ಯುವಕರು ಬೀಳ್ತಿರೋದು ಅನೈತಿಕವಾಗಿದ್ದರೂ ಅದು ಕಾಮನ್ ಎನ್ನೋ ಭಾವನೆ ಕೆಲವರಲ್ಲಿದೆ. ನೀವು ಓದಿನ ಕಡೆ ಗಮನ ಕೊಡಿ.

ಉತ್ತಮ ಕೆಲಸದಲ್ಲಿದ್ದರೆ ನಿಮಗೆ ಒಳ್ಳೆಯ ಹುಡುಗಿ ಅಥವಾ ಲಕ್ ಇದ್ದರೆ ನೀವು ಇಷ್ಟಪಟ್ಟಿರೋ ಆಂಟಿಯೂ ಸಿಗಬಹುದು. ಆದರೂ ಅನೈತಿಕ ಸಂಬಂಧ ಯಾವುದೇ ಕಾರಣಕ್ಕೂ ಸರಿಯಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ನಡೆಸೋದನ್ನು ಯುವತಿ ವಿಡಿಯೋ ಮಾಡಿಕೊಂಡಿದ್ದು ಹೇಗೆ?