Webdunia - Bharat's app for daily news and videos

Install App

ಹುಚ್ಚೆದ್ದು ಕುಣಿದ ವಿದೇಶಿಯರು ; ಕೊರೊನಾ ಭೀತಿ ನಡುವೆ ಅದ್ಧೂರಿ ಬಣ್ಣದಾಟ

Webdunia
ಮಂಗಳವಾರ, 10 ಮಾರ್ಚ್ 2020 (17:18 IST)
ಐತಿಹಾಸಿಕ ಹಂಪಿಯಲ್ಲಿ‌ ಹೋಳಿ ಹಬ್ಬದ ಅಂಗವಾಗಿ ದೇಶಿ ‌ಮತ್ತು ವಿದೇಶಿ ಪ್ರವಾಸಿಗರು ಸೇರಿ ಪ್ರತಿ ವರ್ಷದಂತೆ ಹೋಳಿ ಹಬ್ಬ ಆಚರಿಸಿದರು.

ಕೊರೊನಾ ವೈರಸ್ ಭೀತಿಯಿಂದ ಹೋಳಿ ಆಚರಣೆ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ‌ ನಿರಾಸಕ್ತಿ ತೋರಿದ್ದರೂ, ಇಲ್ಲಿ ಮಾತ್ರ ಯಾವುದೇ ಸೋಂಕಿನ ಭಯವಿಲ್ಲದೆ ಜನತೆ  ಒಬ್ಬರ ಮೇಲೆ‌ ಒಬ್ಬರು ರಂಗು ರಂಗಿನ ಪುಡಿ ಎರಚುತ್ತ, ಭಾರಿಸುತ್ತಿದ್ದ ತಮಟೆ ವಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.

ಪ್ರತಿ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಳ್ಳಾರಿ ಸೇರಿದಂತೆ ವಿವಿಧ ಕಡೆ ಹೋಳಿಯಾಟ ಕೆಲವು ಪ್ರದೇಶಗಳನ್ನು ಬಿಟ್ಟರೆ ಬಹಳ‌ ಕಡಿಮೆಯಾಗಿದೆ.

ಆದರೆ ಹಂಪಿಯಲ್ಲಿ ಮಾತ್ರ ಪ್ರತಿ ವರ್ಷದಂತೆ ವಿದೇಶಿ‌ ಪ್ರವಾಸಿಗರು  ಹೋಳಿಯಾಟದಲ್ಲಿ‌ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments