ಎಲ್ಲೆಡೆ ವರ್ಷದ ಮೊದಲ ಹಬ್ಬದ ಸಂಭ್ರಮ ಮನಮಾಡಿದೆ.ಮಾರ್ಕೆಟ್ ನಲ್ಲಿ ಎಳ್ಳು ಬೆಲ್ಲದ ಹಬ್ಬಕ್ಕೆ ಜನರ ಖರೀದಿ ಭರಾಟೆ ಜೋರಾಗಿತ್ತು.ಮಾರ್ಕೆಟ್ ನತ್ತ ಜನತು ಮುಖ ಮಾಡಿದ್ದು,ಹಬ್ಬದ ಖುಷಿಯಲ್ಲಿದ್ದವರಿಗೆ ಬೆಲೆ ಏರಿಕೆ ಶಾಕ್ ತಟ್ಟಿದೆ.ಹೂ,ಹಣ್ಣು ಸೇರಿ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.ಎಲ್ಲೆ ಮೀರಿದ ಎಳ್ಳು, ಬೇಲಿ ದಾಟಿದ ಬೆಲ್ಲದ ದರ.ಇನ್ನು ಬೆಲೆ ಏರಿಕೆ ಬಿಸಿ ಮಧ್ಯೆಯೂ ಜನರ ಖರೀದಿ ಜೋರಾಗಿತ್ತು
ಮಾರ್ಕೆಟ್ ಗಳಲ್ಲಿ ಹೂವುಗಳ ಬೆಲೆ ನೋಡುವುದಾದ್ರೆ
- ಮಲ್ಲಿಗೆ KG- 2000-2200
- ಕನಕಾಂಬರ ಕೆಜಿ 1200-1500 KG
- ಸೇವಂತಿಗೆ 160 -200kg
- ಗುಲಾಬಿ - 250-300 kg
- ಸುಗಂಧರಾಜ 160-200 kg
- ಚೆಂಡು ಹೂವು 110-130kg
- ತಾವರೆ ಒಂದೂ ಹೂವು 20-25 ರೂ
ಇಂದಿನ ಹಣ್ಣುಗಳ ಬೆಲೆ ನೋಡುವುದಾದ್ರೆ
- ಸೇಬು 120 -140kg
- ದಾಳಿಂಬೆ 110 -150 kg
- ಮೂಸಂಬಿ 60 -80 kg
- ಆರೆಂಜ್ 90- 110kg
- ಸಪೋಟ 80 - 90kg
- ಸೀಬೆಹಣ್ಣು 80-100kg
- ಏಲಕ್ಕಿ ಬಾಳೆಹಣ್ಣು 70-80 kg
ಅಗತ್ಯ ವಸ್ತುಗಳ ಬೆಲೆ
-ಎಳ್ಳು ಕೆಜಿಗೆ-180 ರೂ.
- ಕಬ್ಬು 100-120
- ಸಿಹಿ ಗೆಣಸು ಕೆಜಿ - 60-70
- ಹಸಿ ಶೇಂಗಾ - 120 -140 kg
- ಅವರೇ ಕಾಯಿ - 80 -100 kg
- ಮಾವಿನ ಎಲೆ 20 - ಕಟ್ಟು
- ಬೇವಿನ ಸೊಪ್ಪು - 20 - ಕಟ್ಟು
- ತುಳಸಿ ತೋರಣ - 50 - ಮಾರು
- ಬೆಲ್ಲ (ಅಚ್ಚು / ಉಂಡೆ) - 70 - 80