Select Your Language

Notifications

webdunia
webdunia
webdunia
webdunia

ನಾಳೆ ನಡೆಯಲಿರೋ ಶಕ್ತಿ ಯೋಜನೆ ಉದ್ಘಾಟನೆಗೆ ಸಕಲ ಸಿದ್ಧತೆ

All preparations are underway for the inauguration of the Shakti Yojana tomorrow
bangalore , ಶನಿವಾರ, 10 ಜೂನ್ 2023 (14:28 IST)
ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ನಾಳೆ ಚಾಲನೆ ಸಿಗಲಿದೆ.ಹೀಗಾಗಿ ಶಕ್ತಿ ಯೋಜನೆ ಉದ್ಘಾಟನೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ.ಸಿಎಂ ಸಿದ್ದರಾಮಯ್ಯ ಝೋರೋ ಟಿಕೆಟ್ ಕೊಡುವ ಮೂಲಕ ನಾಳೆ ಚಾಲನೆ ನೀಡಲಿದ್ದು ,ಈಗಾಗಲೇ ಎರಡು ಬಿಎಂಟಿಸಿ ಬಸ್ ಪ್ರಾಯೋಗಿಕವಾಗಿ ನಿಲ್ಲಿಸಲಾಗಿದೆ.ಸ್ಥಳಕ್ಕೆ   ಕೆಎಸ್ ಆರ್ಟಿಸಿ ನಿರ್ದೇಶಕರಾದ ಅನ್ಬುಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವಿಧಾನಸೌಧದ ಪೂರ್ವ ದ್ವಾರದ ಬಳಿ ಬೃಹತ್ ವೇದಿಕೆ ಈಗಾಗಲೇ ಸಿದ್ದಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೂ ಒಂದೇ ವೋಟು, ಸಫಾಯಿ ಕರ್ಮಚಾರಿಗೂ ಒಂದೇ ವೋಟು : ಸಿಎಂ