Webdunia - Bharat's app for daily news and videos

Install App

ಮೆಜೆಸ್ಟಿಕ್ ಹೋಗುವ ಎಲ್ಲಾ ಬಸ್ ಗಳಿಗೂ ನಿರ್ಬಂಧ- ಪ್ರಯಾಣಿಕರ ಪರದಾಟ

Webdunia
ಶುಕ್ರವಾರ, 11 ನವೆಂಬರ್ 2022 (13:54 IST)
ಮೆಜೆಸ್ಟಿಕ್ ಹೋಗುವ ಎಲ್ಲಾ ಬಸ್ ಗಳಿಗೂ ನಿರ್ಬಂಧವಿಧಿಸಿದ್ದು,ಬಸ್ ನಲ್ಲಿದ್ದ ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದಾರೆ. ಮಾರ್ಗ ಮಧ್ಯದಲ್ಲಿ ಬಸ್ ನಿಂದ  ಪ್ರಯಾಣಿಕರು ಇಳಿದ್ದು ನಡೆದುಕೊಂಡು ಹೋಗುತ್ತಿದ್ದಾರೆ.ಮೆಜೆಸ್ಟಿಕ್ ತೆರಳಬೇಕಿದ್ದ ಪ್ರಯಾಣಿಕರ ಪರದಾಟವಂತೂ ಹೇಳತೀರದಾಗಿದೆ.ಎಲ್ಲಾ ಬಸ್ ಗಳನ್ನು ಪೊಲೀಸರು ಡೈವರ್ಟ್ ಮಾಡುತ್ತಿದ್ದಾರೆ.ಮೆಜೆಸ್ಟಿಕ್ ರಸ್ತೆಯನ್ನ ಪೊಲೀಸರು ಸಂಪೂರ್ಣ ಬಂದ್ ಮಾಡಿದ್ದಾರೆ.ಇನ್ನೂ ಈ ರೀತಿ ಬಂದ್ ಮಾಡಿರುವುದರಿಂದ ಕೆಲಕ್ಕೆ ತೆರಳದೇ ಜನರು ಕೆಲಕಾಲ ಟೆನ್ಷನ್ ನಲ್ಲಿ ರಲ್ಲಿ ಪರದಾಟ ನಡೆಸಿದ್ದರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments