Daily Horoscope
✕

ನಟಿ ಪ್ರಣೀತಾಗೆ ಸೀಮಂತ ಸಂಭ್ರಮ

Webdunia
ಮಂಗಳವಾರ, 17 ಮೇ 2022 (20:47 IST)
ಕನ್ನಡ ಚಿತ್ರರಂಗದ ಬಟ್ಟಲು ಕಣ್ಣಿನ ಸುಂದರಿ ಪ್ರಣೀತಾ ಸುಭಾಷ್‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದು, ತಮ್ಮ ಪರ್ಸನಲ್ ಲೈಫ್‌ ಬಗ್ಗೆ ಹಂಚಿಕೊಳ್ಳುತ್ತಾರೆ..ನಿನ್ನೆ ಪ್ರಣೀತಾ ಸುಭಾಷ್‌ಗೆ ಆಪ್ತ ಕುಟುಂಬಸ್ಥರು ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಸೀಮಂತ ಎಂದು ಬರೆದುಕೊಂಡು ಪ್ರಣೀತಾ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಳದಿ ಮತ್ತು ಕೆಂಪು ಕಾಂಬಿನೇಷನ್ ಸೀರೆಯಲ್ಲಿ ಪ್ರಣೀತಾ ಮಿಂಚಿದ್ದು, ಬ್ಯಾಕ್​ಗ್ರೌಂಡ್ ಡೆಕೊರೇಷನ್ ಕೂಡ ಹಳದಿ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು..ಕೈ ತುಂಬಾ ಮೆಹೆಂದಿ ಹಾಕಿಸಿಕೊಂಡಿರುವ ಪ್ರಣೀತಾ ಡಿಫರೆಂಟ್ ಆಗಿರುವ ಜಡೆ ಬಿಲ್ಲೆ ಹಾಕಿಸಿಕೊಂಡು ಹೇರ್‌ಸ್ಟೈಲ್‌ ಫೋಟೋ ಕೂಡ ಹಂಚಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ವಲ್ಪ ಕಾಯಿರಿ, 2029 ರಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗ್ತಾರೆ: ಕೆಸಿ ವೇಣುಗೋಪಾಲ್

ನರ್ಸರಿಗೇ 50 ಸಾವಿರ, ಗೃಹಲಕ್ಷ್ಮಿ 2,000 ಹಣದಲ್ಲಿ MBBS ಫೀಸ್ ಹೇಗೆ ಸಾಧ್ಯ: ನೆಟ್ಟಿಗರ ಪ್ರಶ್ನೆ

ಇವನೆಂಥಾ ನೀಚ ತಂದೆ.. ಮಾಜಿ ಪತ್ನಿಯ ಮೇಲಿನ ಸಿಟ್ಟಿಗೆ ಇಬ್ಬರು ಮಕ್ಕಳನ್ನು ಕಟ್ಟಡದಿಂದ ಎಸೆದ: ಹೀನ ಕೃತ್ಯದ ವೈರಲ್ Video

Karnataka Weather: ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ, ಮಳೆಯ ಮುನ್ಸೂಚನೆ

ಇಂಡಿ ಒಕ್ಕೂಟದಿಂದ ಅರಾಜಕತೆ ಸೃಷ್ಟಿಯ ಷಡ್ಯಂತ್ರ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಮುಂದಿನ ಸುದ್ದಿ
Show comments