Select Your Language

Notifications

webdunia
webdunia
webdunia
webdunia

ಮೋದಿ, ಶಂಕರನಾಗ್ ನನಗೆ ಮಾಡೆಲ್ ಎಂದ ನಟ ಯಶ್

ಮೋದಿ, ಶಂಕರನಾಗ್ ನನಗೆ ಮಾಡೆಲ್ ಎಂದ ನಟ ಯಶ್
ಮುಂಬೈ , ಮಂಗಳವಾರ, 12 ನವೆಂಬರ್ 2019 (21:12 IST)

ಕೆಜಿಎಫ್ ಯಶಸ್ಸಿನ ಬಳಿಕ ನಟ ಯಶ್ ನಾಗಾಲೋಟ ಮುಂದುವರಿದಿದೆ.
 

ಸಧ್ಯ ಕೆಜಿಎಫ್ 2 ಚಿತ್ರಿಕರಣದಲ್ಲಿ ಭಾಗಿಯಾಗಿರೋ ಯಶ್, ಕೊಂಚ ಬಿಡುವು ಮಾಡಿಕೊಂಡು ಮುಂಬೈಗೆ ಹಾರಿದ್ದಾರೆ.

ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಹೆಚ್ಚಿನ ಸ್ಥಾನ ಪಡೆದಿದ್ದಾರೆ ಯಶ್.

ನನಗೆ ಹಲವು ಜನರು ಮಾದರಿಯಾಗಿದ್ದಾರೆ. ನಟ ಶಂಕರನಾಗ್, ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತಿತರರು ಮಾದರಿಯಾಗಿದ್ದಾರೆ ಅಂತ ಯಶ್ ಹೇಳಿಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯೂನಿವರ್ಸಿಟಿಯಲ್ಲಿ ಬಿಯರ್ ಬಾಕ್ಸ್ ನೋಡಿದ ಸಚಿವರು ಮಾಡಿದ್ದೇನು?