Daily Horoscope

Select Your Language

Notifications

webdunia
webdunia
webdunia
webdunia

ನಿದ್ದೆಗಣ್ಣಲ್ಲಿ ಆಸಿಡ್ ಕುಡಿದು ಯುವಕ ಸಾವು

ಆಸಿಡ್
ಚಿತ್ರದುರ್ಗ: ನಿದ್ದೆಗಣ್ಣಿನಲ್ಲಿ ಆಸಿಡ್ ಕುಡಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. 25 ವರ್ಷದ ಹೈದರಾಲಿ ಮೃತಪಟ್ಟ ಯುವಕ ಎಂದು ಹೇಳಲಾಗಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಜನತಾ ಕಾಲೋನಿಯ ಹೈದರಾಲಿ ಬುಧವಾರ ನಿದ್ದೆಗಣ್ಣಿನಲ್ಲಿ ಕುಡಿಯುವ ನೀರಿನ ಬಾಟಲಿಯಲ್ಲಿದ್ದ ಆಸಿಡ್ ಗಮನಿಸದೇ ಕುಡಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

NPS ಕನಿಷ್ಠ ಪಿಂಚಣಿ ಖಾತರಿ ಸೌಲಭ್ಯ: ಹೊಸಬರು, ಚಂದಾದಾರರಿಗೆ ಸಿಹಿ ಸುದ್ದಿ