Select Your Language

Notifications

webdunia
webdunia
webdunia
webdunia

ಮಹಡಿಯಿಂದ‌ ಬಿದ್ದು ಯುವತಿ ಆತ್ಮಹತ್ಯೆ

A young woman committed suicide by falling from the floor
bangalore , ಶನಿವಾರ, 11 ಮಾರ್ಚ್ 2023 (18:38 IST)
ಲಿವಿಂಗ್ ಟು ಗೆದರ್ ನಲ್ಲಿದ್ದ ಯುವಕ ಯುವತಿ ನಡಿವೆ ಮನಸ್ತಾಪ ಉಂಟಾಗಿ ಯುವತಿ ನಡುರಾತ್ರಿ ಅಪಾರ್ಟ್ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾಳೆ.ಕೋರಮಂಗಲ 8th ಬ್ಲಾಕ್ ನ ರೇಣುಕಾ ರೆಸಿಡೆನ್ಸಿಯಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ 28ವರ್ಷದ ಅರ್ಚನ  ಸಾವನ್ನಪ್ಪಿದ್ದಾಳೆ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಅರ್ಚನಾ ಹಾಗೂ ಆದೀಶ್ ಲಿವಿಂಗ್ ಟುಗೆದರದ ನಲ್ಲಿದ್ರು. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅರ್ಚನ ಅಪಾರ್ಟ್ಮೆಂಟ್ ಮೇಲಿಂದ ಬಿದ್ದಿದ್ದಾಳೆ.‌ತಕ್ಷಣ‌ ಪ್ರಿಯಕರ ಆದೀಶ್ ಆಸ್ಪತ್ರೆಗೆ ಸೇರಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಅರ್ಚನ ಸಾವನ್ನಪ್ಪಿದ್ದಾಳೆ.ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಪ್ರಿಯಕರ ಆದೀಶ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಸಾವಿಗೆ ನಿಖರ ಕಾರಣ ತಿಳಿದು‌ ಬಂದಿಲ್ಲ.‌

Share this Story:

Follow Webdunia kannada

ಮುಂದಿನ ಸುದ್ದಿ

ನಿಯಂತ್ರಣ ಕೋಣೆಯ ಕುರಿತು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ