Select Your Language

Notifications

webdunia
webdunia
webdunia
webdunia

ಪಾರ್ಟಿ ಗುಂಗಿನಲ್ಲಿದ್ದ ಯುವತಿಗೆ ಮದ್ಯರಾತ್ರಿ ತುಟಿಕಚ್ಚಿದ ಹುಡುಗ

ಪಾರ್ಟಿ ಗುಂಗಿನಲ್ಲಿದ್ದ ಯುವತಿಗೆ ಮದ್ಯರಾತ್ರಿ ತುಟಿಕಚ್ಚಿದ ಹುಡುಗ
ಮುಂಬೈ , ಮಂಗಳವಾರ, 26 ನವೆಂಬರ್ 2019 (14:41 IST)

ತಡರಾತ್ರಿವರೆಗೂ ನಡೆದ ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ಯುವತಿಯೊಬ್ಬಳಿಗೆ ಯುವಕನೊಬ್ಬ ಕಿಸ್ ಮಾಡಿದ್ದಾನೆ.
 

ಯುವತಿ ಕಿಸ್ ಮಾಡಿರೋ ಯುವಕನ ವಿರುದ್ಧ ಕೇಸ್ ಫೈಲ್ ಮಾಡಿದ್ದಳು.ಸಿಎ ಕಲಿಯುತ್ತಿರೋ ಯುವತಿ ಪಾರ್ಟಿ ಮುಗಿಸಿ ಕ್ಯಾಬ್ ನಲ್ಲಿ ಸ್ನೇಹಿತೆ ಜೊತೆ ಮನೆಗೆ ಹೋಗುತ್ತಿದ್ದಳು. ಆಗ ಅದೇ ಕಾರಿನಲ್ಲಿದ್ದ ಯುವಕನೊಬ್ಬ ಹುಡುಗಿ ನಿದ್ರೆ ಮಂಪರಿನಲ್ಲಿದ್ದಾಗ ಯುವತಿಗೆ ಬಲವಂತವಾಗಿ ಕಿಸ್ ಮಾಡಿದ್ದಾನೆ.

ಇದೀಗ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಮುಂಬೈನ ಅಂಧೇರಿಯಲ್ಲಿ ಘಟನೆ ನಡೆದಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ, ಕಾರಣವೇನು ಗೊತ್ತಾ?