Select Your Language

Notifications

webdunia
webdunia
webdunia
webdunia

ಟೊಮೆಟೊವನ್ನೇ ಆಭರಣವಾಗಿ ಧರಿಸಿ ಹಸೆಮಣೆ ಏರಿದ ವಧು. ಕಾರಣವೇನು ಗೊತ್ತಾ?

ಟೊಮೆಟೊವನ್ನೇ ಆಭರಣವಾಗಿ ಧರಿಸಿ ಹಸೆಮಣೆ ಏರಿದ ವಧು. ಕಾರಣವೇನು ಗೊತ್ತಾ?
ಪಾಕಿಸ್ತಾನ , ಶುಕ್ರವಾರ, 22 ನವೆಂಬರ್ 2019 (06:33 IST)
ಪಾಕಿಸ್ತಾನ : ಸಾಮಾನ್ಯವಾಗಿ ಮದುವೆಯ ವೇಳೆ ಮಧುಮಗಳು ಚಿನ್ನವನ್ನು ಧರಿಸಿ ಮದುವೆಯಾಗುತ್ತಾರೆ. ಆದರೆ ಪಾಕಿಸ್ತಾನದಲ್ಲಿ ವಧು ಒಬ್ಬಳು ಚಿನ್ನದ ಬದಲಿಗೆ ಟೊಮೆಟೊ ಧರಿಸಿ ಮದುವೆಯಾಗಿದ್ದಾಳೆ.




ಹೌದು. ಇದಕ್ಕೆ ಕಾರಣ ಪಾಕಿಸ್ತಾನದಲ್ಲಿ ಗಗನಕ್ಕೇರುತ್ತಿರುವ ಟೊಮೆಟೊ ಬೆಲೆ. ಪಾಕಿಸ್ತಾನದಲ್ಲಿ 1 ಕೆಜಿ ಟೊಮೆಟೊ ಬೆಲೆ 300-400 ರೂಪಾಯಿಗಳಾಗಿವೆ. ಇದರಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ.


ಟೊಮೆಟೊ ಬೆಲೆ ಏರಿಕೆಯನ್ನು ಖಂಡಿಸಿದ ಈ ಮಧುಮಗಳು ಟೊಮೆಟೊಗಳನ್ನೇ ಆಭರಣವನ್ನಾಗಿ ಬಳಸಿ ಮದುವೆಯಾಗುವುದರ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾಳೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಯೋಧ್ಯೆ ತೀರ್ಪು ವಿಳಂಬವಾಗಲು ಇವರೇ ಕಾರಣವಂತೆ!