Select Your Language

Notifications

webdunia
webdunia
webdunia
webdunia

ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಹತ್ತು ಲಕ್ಷ ಜನ ಯೋಗ ಮಾಡುವ ಮೂಲಕ ವಿಶ್ವ ದಾಖಲೆ

A world record by ten lakh people doing yoga in thirty districts of the state
bangalore , ಭಾನುವಾರ, 15 ಜನವರಿ 2023 (14:16 IST)
ಕಂಠೀರವ ಕ್ರೀಡಾಂಗಣದಲ್ಲಿ ಯೋಗಥಾನ್ ಕಾರ್ಯಕ್ರಮ ನಡೆಯುತ್ತಿದ್ದು,ವಿಶ್ವದಾಖಲೆಯ ಯೋಗಾಥನ್  ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯೋಗಪಟುಗಳು ಭಾಗಿಯಾಗಿದ್ದಾರೆ.ಕಾರ್ಯಕ್ರಮ ಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೇಹ್ಲೋಟ್ ಭಾಗಿಯಾಗಿದ್ದು,ರೇಷ್ಮೆ ಕ್ರೀಡಾ ,ಯುವ ಸಬಲಿಕರಣ ಸಚಿವ ಡಾ. ನಾರಾಯಣಗಗೌಡ ಉಪಸ್ಥಿತರಿದ್ದರು.
ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಹತ್ತು ಲಕ್ಷ ಜನ ಯೋಗ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.ಕಾರ್ಯಕ್ರಮ ದಲ್ಲಿ ಆಯೂಷ್ ಇಲಾಖೆ ಯ  ಆಯುಕ್ತ ಮಂಜುನಾಥ್ ,ಗೋವಿಂದ ರಾಜು. ರಾಜ್ಯ ಒಲಂಪಿಕ್ ಅಧ್ಯಕ್ಷ ರು,ಬೆಂಗಳೂರು ಜಿಲ್ಲಾಧಿಕಾರಿ ಕೆ ಎ ದಯಾನಂದ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ