ಮೆಟ್ರೋ ರೈಲಿನಿಂದ ಇಳಿಯುವ ಸಂದರ್ಭ ಸೀರೆ ಮೆಟ್ರೋ ಬಾಗಿಲಿಗೆ ಸಿಲುಕಿ ಇತ್ತ ರೈಲು ಕೂಡ ಚಲಿಸಿದೆ ರೈಲು ಮಹಿಳೆಯನ್ನು ಎಳೆದೊಯ್ದಿರೋ ಘಟನೆ ದೆಹಲಿಯಲ್ಲಿ ನಡೆದಿದೆ.ಪ್ಲಾಟ್‌ಫಾರ್ಮ್ ಗಾಗೂ ರೈಲಿನ ನಡುವೆ ಸಿಲಿಕು ಮಹಿಳೆ ಮೃತಪಟ್ಟಿದ್ದು, ಅವರಸವಾಗಿ ಮೆಟ್ರೋದಿಂದ ಒಂದು ಕಾಲು ಹೊರಗಿಡುತ್ತಿದ್ದಂತೆ ರೈಲಿನ ಬಾಗಿಲು ಮುಚ್ಚಿಕೊಂಡಿದ್ದೆ ಇದಕ್ಕೆ ಕಾರಣ ಅಂತಾ ಹೇಳಲಾಗಿದೆ.