Publish Date: Mon, 21 Nov 2022 (18:46 IST)
Updated Date: Mon, 21 Nov 2022 (18:49 IST)
ಕೆಪಿಸಿಸಿ ಕಚೇರಿಗೆ ಪಕ್ಷ ಸೇರ್ಪಡೆಗೆಂದು ಬಂದವರ ಜೇಬಿಗೆ ಬ್ಲೇಡ್ ಹಾಕಿ ಜೇಬಿನಿಂದ ದುಡ್ಡು ಕದಿಯುವಾಗ ಉಡುದಾರ ಸಹಿತ ಹಣ ಕದ್ದು ಯುವಕ ಸಿಕ್ಕಿಬಿದ್ದಿದ್ದಾನೆ.೧೪ ಸಾವಿರ ಹಣ ಹಾಗೂ ಉಡದಾರ ಜೊತೆಯಾಗಿ ಪಿಕ್ ಪಾಕೆಟ್ ಮಾಡಿದ ಜೇಬು ಕಳ್ಳ. ಉಡದಾರ ಎಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ವ್ಯಕ್ತಿ ಕಳ್ಳನ ಕೈ ಹಿಡಿದುಕೊಂಡಿದ್ದಾನೆ.ಹಣ ಹಾಗೂ ಉಡದಾರ ಸಹಿತ ಸಿಕ್ಕಿಬಿದ್ದ ಕಳ್ಳನನ್ನ ಹಿರೆಕೇರೂರು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.