Select Your Language

Notifications

webdunia
webdunia
webdunia
webdunia

200 ಜನರ ಮೇಲೆ ಅತ್ಯಾಚಾರ ಮಾಡಿದ ಪಿ ಹೆಚ್ ಡಿ ವಿದ್ಯಾರ್ಥಿ

PhD student
ಲಂಡನ್ , ಮಂಗಳವಾರ, 7 ಜನವರಿ 2020 (16:17 IST)
ಶಿಕ್ಷಣ ಕಲಿಯೋಕೆ ಅಂತ ಬಂದ ವಿದ್ಯಾರ್ಥಿಯೊಬ್ಬ ಎರಡೇ ವರ್ಷಗಳಲ್ಲಿ ಬರೋಬ್ಬರಿ ಇನ್ನೂರಕ್ಕೂ ಹೆಚ್ಚು ಜನರ ಮೇಲೆ ಅತ್ಯಾಚಾರ ನಡೆಸಿದ್ದಾನೆ.

ವಿಕೃತ ಕಾಮುಕನನ್ನು ಬಂಧನ ಮಾಡಿ ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಲಂಡನ್ ನ ಮ್ಯಾಂಚೆಸ್ಟರ್ ಸುತ್ತಮುತ್ತ ಕುಡಿದ ನಶೆಯಲ್ಲಿದ್ದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ವಿಕೃತ ಕಾಮುಕ ರೆನಾರ್ಡ್ ಸಿನಾಗಾ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕಾಮದಾಹ ತೀರಿಸಿಕೊಳ್ಳುತ್ತಿದ್ದನು.

ಈತನ ಮೊಬೈಲ್ ನಲ್ಲಿ ಹಲವು ಅತ್ಯಾಚಾರದ ವಿಡಿಯೋಗಳನ್ನು ಪೊಲೀಸರು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಂತೂ.. ಬಂತೂ.. ಅಂತೂ ಇಂತೂ ಕೇಂದ್ರದಿಂದ ಪರಿಹಾರ ಬಂತು!