Select Your Language

Notifications

webdunia
webdunia
webdunia
webdunia

ಬೀಚ್ ನಲ್ಲಿ ಖುಲ್ಲಂ ಖುಲ್ಲಾ ಬಟ್ಟೆ ಬಿಚ್ಚಿ ಕಾಮದಾಟ ಆಡಿದ ಜೋಡಿ – ಮುಂದೇನಾಯ್ತು?

ಬೀಚ್ ನಲ್ಲಿ ಖುಲ್ಲಂ ಖುಲ್ಲಾ ಬಟ್ಟೆ ಬಿಚ್ಚಿ ಕಾಮದಾಟ ಆಡಿದ ಜೋಡಿ – ಮುಂದೇನಾಯ್ತು?
ಪಟ್ಟಾಯ್ , ಮಂಗಳವಾರ, 7 ಜನವರಿ 2020 (14:50 IST)

ಯುವಜೋಡಿಯೊಂದು ಹಗಲು ಹೊತ್ತಿನಲ್ಲಿ, ಅದೂ ಸಾರ್ವಜನಿಕ ಸ್ಥಳದಲ್ಲಿ ಮಾಡಬಾರದ್ದನ್ನು ಮಾಡಿ ತಗಲು ಹಾಕಿಕೊಂಡಿದೆ.
 

ರೋಮನ್ ಗ್ರಿಗೋರೇಂಕೋ ಹಾಗೂ ದರಿಯಾ ಅನ್ನೋ ಜೋಡಿಯೇ ಬೀಚ್ ನಲ್ಲಿ ಓಪನ್ ಆಗಿ ಎಲ್ಲರ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಿದ್ದಾರೆ.

ಇವರ ಕಾಮದಾಟವನ್ನು ಬೀಚ್ ನಲ್ಲಿದ್ದ ಕೆಲವರು ವಿಡಿಯೋ ಮಾಡಿಕೊಂಡು ಪೊಲೀಸರಿಗೆ ತಲುಪಿಸಿದ್ದಾರೆ. ಥೈಲಾಂಡ್ ನ ಪಟ್ಟಾಯ್ ಬೀಚ್ ನಲ್ಲಿ ಘಟನೆ ನಡೆದಿದ್ದು, ಜೋಡಿಯು ಪೊಲೀಸರ ಬಳಿ ಕ್ಷಮೆ ಯಾಚನೆ ಮಾಡಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನ ಜೊತೆ ಮಲಗಿದ್ದ ಮಗಳ ವಿಡಿಯೋ ಮಾಡಿದ ನೀಚ ತಂದೆ