Select Your Language

Notifications

webdunia
webdunia
webdunia
webdunia

H3N2 ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ

H3N2 ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ
bangalore , ಮಂಗಳವಾರ, 7 ಮಾರ್ಚ್ 2023 (18:11 IST)
ರಾಜ್ಯದಲ್ಲಿ H3N2 ಭೀತಿ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚುತ್ತುಕೊಂಡಿದೆ.. H3N2 ವೈರಸ್​​ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.. ILI / SARI ಕೇಸ್​ಗಳ ಮೇಲೆ ಸೂಕ್ತ ನಿಗಾವಹಿಸಬೇಕು, ಆರೋಗ್ಯ ಸಿಬ್ಬಂದಿ ಫ್ಲೂ ವ್ಯಾಕ್ಸಿನ್​ ಪಡೆಯಬೇಕು, ಅಗತ್ಯವಿರುವ ಔಷಧ ಸಂಗ್ರಹಿಸಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ. ICUನಲ್ಲಿ ಕೆಲಸ ಮಾಡುವ ಸಿಬ್ಬಂದಿ ಲಸಿಕೆ ಹಾಕಿಸಿಕೊಳ್ಳಬೇಕು.. SARI ಕೇಸ್​ನಿಂದ ಮೃತಪಟ್ಟವರ ಸ್ಯಾಂಪಲ್​ ಸಂಗ್ರಹಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನಲ್ಲಿ ನಮಗೆ ಮೈಕ್ ಆನ್ ಮಾಡಲೂ ಅವಕಾಶವಿಲ್ಲ