ಕಣ್ಣಿದ್ದೂ ಕುರುಡನ ಹಾಗೆ ನಟಿಸಿದ ಕೋತಿ

Webdunia
ಸೋಮವಾರ, 2 ಜನವರಿ 2023 (17:40 IST)
ಈ  ವಿಡಿಯೋದಲ್ಲಿ ಹುಲಿಯೊಂದು ಮರ ಏರುತ್ತಿರುವ ದೃಶ್ಯವಿದೆ. ಅದೇ ಮರದ ಮೇಲೆ ಮಂಗವೊಂದು ಆರಾಮವಾಗಿ ಕುಳಿತಿದೆ. ಹುಲಿ ಮರ ಹತ್ತುತ್ತಿದ್ದರೂ ಮಂಗ ವಿಶ್ರಾಂತಿ ಪಡೆಯುತ್ತಿದೆ. ಜೊತೆಗೆ ಮಂಗನ ಮಡಿಲಲ್ಲಿ ಅದರ ಮರಿ ಕೂಡ ನಿದ್ರಿಸುತ್ತಾ ಇದೆ. ಕೋತಿಗೆ ತನ್ನದೇ ಆದ ಯೋಚನೆಯಲ್ಲಿ ಮುಳುಗಿದೆ. ತದನಂತರ ಹುಲಿಯು ಮರವನ್ನು ಏರುವುದನ್ನು ಕೋತಿ ನೋಡುತ್ತದೆ. ಆದರೂ ಯಾವ ರೀತಿಯಾಗಿ ಪ್ಲ್ಯಾನ್​ ಮಾಡುತ್ತೆ ಗೊತ್ತಾ? ಮರವನ್ನು ಹತ್ತಿದ ನಂತರ, ಹುಲಿ ಕೋತಿಯ ಹತ್ತಿರ ಹೋಗಲು ಪ್ರಯತ್ನಿಸುತ್ತದೆ. ಕೋತಿಯು ಅದನ್ನು ತನ್ನ ಬಳಿಗೆ ಬರಲು ಬಿಡುತ್ತದೆ ಮತ್ತು ಮರದ ಕೊಂಬೆಯನ್ನು ಅಲುಗಾಡಿಸಲು ಪ್ರಾರಂಭಿಸುತ್ತದೆ. ಆಗ ಹುಲಿ ಕೊಂಬೆಯ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಲು ಪ್ರಯತ್ನಿಸುತ್ತದೆ. ಆದರೆ ಕೋತಿ ಹಿಂದೆ ಸರಿಯುವುದಿಲ್ಲ, ಹುಲಿ ಕೋತಿಯ ಮೇಲೆ ಧಾವಿಸಲು ಸಿದ್ಧವಾಗಿದೆ. ಅಷ್ಟು ಹತ್ತಿರ ಹುಲಿ ಬಂದರೂ ಕೂಡ ಕಿಂಚಿತ್ತು ಕೋತಿ ಭಯ ಪಡದೇ ಯಾವ ರೀತಿಯಾಗಿ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಅಂತ ನಾವೇ ವಿಡಿಯೋದಲ್ಲಿ ನೋಡಬಹುದು. ಹುಲಿಯನ್ನು ಮರದ ಕೊಂಬೆ ತುದಿಯ ತನಕ ಕರೆಸುತ್ತದೆ ಕೋತಿ. ತದನಂತರ ಯಾವ ರೀತಿಯಾಗಿ ಪ್ಲ್ಯಾನ್​ ಮಾಡುತ್ತೆ ಅಂದರೆ ವಾಹ್​ ಅನಿಸುತ್ತೆ. ಹುಲಿ ಮರದ ಕೊಂಬೆಗಳಲ್ಲಿ ಸಿಲುಕಿ ನೆಲಕ್ಕೆ ಬೀಳುತ್ತದೆ. ಇಲ್ಲಿ ಕೋತಿಯ ಬುದ್ದಿವಂತೆ ಮೆಚ್ಚುವಂತದ್ದೇ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉತ್ತರ ಭಾರತದಲ್ಲಿ ಪ್ರವಾಹ, ಭೂಕುಸಿತಕ್ಕೆ ಕನಿಷ್ಠ 25ಮಂದಿ ಬಲಿ, Video

ಮೋದಿ ವಿರುದ್ಧ ಪ್ರತಿಭಟನೆಗಿಳಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಶಕ್ಕೆ, Video

ಸಿಜೆಪಿ ಪ್ರತಿಭಟನೆಯಲ್ಲಿ ಸುನೀತಾ ವಿಲಿಯಮ್ಸ್ ಪಾಲ್ಗೊಂಡಿದ್ದರೇ, ಅಸಲಿಯತ್ತೇನು

ಪತ್ನಿ, ಮಕ್ಕಳಿಬ್ಬರ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಂದ ಬಳಿಕ ಪತಿಯೂ ಸಾವಿಗೆ ಶರಣು, ಕರುಳು ಹಿಂಡುವ ಘಟನೆ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಮಹತ್ವದ ಮಾಹಿತಿ ಹಂಚಿಕೊಂಡ ಜಿ ಪರಮೇಶ್ವರ್‌

ಮುಂದಿನ ಸುದ್ದಿ
Show comments