Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಗೆ ಲವ್ ಲೆಟರ್ ಬರೆದು ಜೈಲು ಸೇರಿದ ಮುದುಕ

ಅಪ್ರಾಪ್ತೆಗೆ ಲವ್ ಲೆಟರ್ ಬರೆದು ಜೈಲು ಸೇರಿದ ಮುದುಕ
ಚೆನ್ನೈ , ಶುಕ್ರವಾರ, 26 ಜೂನ್ 2020 (16:39 IST)
ದೇವರ ಧ್ಯಾನ ಮಾಡಬೇಕಾದ ವಯಸ್ಸಲ್ಲಿ ಲವ್ ಲೆಟರ್ ಬರೆದ ಮುದುಕನೊಬ್ಬ ಜೈಲು ಸೇರಿದ್ದಾನೆ.

ತನ್ನ ಪಕ್ಕದ ಮನೆಯ ಹದಿನಾರು ವರ್ಷದ ಅಪ್ರಾಪ್ತೆಯೊಬ್ಬಳಿಗೆ 65 ವರ್ಷದ ಮುದುಕನೊಬ್ಬ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದಾನೆ.

ಮುದುಕನ ಹುಚ್ಚಾಟ ಹುಡುಗಿಯ ಮನೆ ಮಂದಿಗೆ ಗೊತ್ತಾಗಿದೆ. ಅವರು ಬಂದು ಉಗಿದು ಬುದ್ಧಿ ಹೇಳಿದರೂ ಅದಕ್ಕೆ ಮುದುಕ ಕ್ಯಾರೇ ಎನ್ನಲಿಲ್ಲ.

ಆಗಿದ್ದು ಆಗೇ ಬಿಡಲಿ ಎಂದು ಹುಡುಗಿ ಮೋಹದ ಬಲೆಗೆ ಬಿದ್ದಂತಿದ್ದ ಮುದುಕ ಮೊಹ್ಮದ್ ಬಹೀರ್ ಬಾಷಾ, ಲವ್ ಲೆಟರ್ ಬರೆದು ಕೊಟ್ಟಿದ್ದಾನೆ. ಅಲ್ಲದೇ ಬೆದರಿಕೆ ಕೂಡ ಹಾಕಿದ್ದಾನೆ.

ಇದರಿಂದ ಕೆರಳಿದ ಹುಡುಗಿಯ ಮನೆಮಂದಿ ಕೇಸ್ ದಾಖಲು ಮಾಡಿದ್ದಾರೆ. ಫೋಕ್ಸೋ ಕಾಯ್ದೆಯಡಿ ಮುದುಕ ಮೊಹ್ಮದ್ ಬಹೀರ್ ಬಾಷಾನನ್ನು ಪೊಲೀಸರು ಬಂಧನ ಮಾಡಿದ್ದು, ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊರೊನಾ ವೈರಸ್