ಕೇರಳದ ಕೊಚ್ಚಿಯ ಲಾಡ್ಜ್‌ನಲ್ಲಿ ಒಂದೂವರೆ ತಿಂಗಳ ಮಗುವನ್ನು ಕೊಂದ ಆರೋಪದ ಮೇಲೆ ಲಿವ್ - ಇನ್ - ರಿಲೇಷನ್ ಶಿಪ್ ನಲ್ಲಿದ್ದ ಪುರುಷ ಮತ್ತು ಮಹಿಳೆಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಗುವಿನ ತಲೆಬುರುಡೆಯ ಗಾಯಗಳು ಬಹಿರಂಗಗೊಂಡ ನಂತರ, ಎಲಮಕ್ಕರ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ.ಈ ಮೊದಲು ಯುವತಿ ಬೇರೋಬ್ಬನ ಜೊತೆ ಸಂಪರ್ದಲ್ಲಿದ್ದು ಈ ಮಗು ನಂದಲ್ಲ ಅಂತಾ ಯುವಕ ಹೇಳಿದ್ದಾನೆ.