Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ಕುಸಿದು ಬಿದ್ದ ಗ್ಯಾಲರಿ

webdunia
bangalore , ಭಾನುವಾರ, 20 ಮಾರ್ಚ್ 2022 (19:05 IST)
ಯುನೈಟೆಡ್ FC ನೆಲ್ಲಿಕಟ್ಟು ಮತ್ತು ರಾಯಲ್ ಟ್ರಾವೆಲ್ಸ್ FC ಕೋಯಿಕ್ಕೋಡ್ ನಡುವೆ ನಡೆಯುತ್ತಿದ್ದ ಸೆವೆನ್ಸ್ ಫುಟ್​​ಬಾಲ್​​ ಪಂದ್ಯದ ಸಮಯದಲ್ಲಿ ತಾತ್ಕಾಲಿಕವಾಗಿ ಕಟ್ಟಿದ ಗ್ಯಾಲರಿ ಕುಸಿದು ಬಿದ್ದಿದ್ದೆ. ಕೇರಳದ ಮಲಪ್ಪುರಂ ಜಿಲ್ಲೆಯ ಪೂಂಗೂಡೆ ಎಂಬಲ್ಲಿ  ನಡೆಯುತ್ತಿದ್ದ ಫುಟ್ಬಾಲ್ ಪಂದ್ಯ. ಹಠಾತ್ತಾಗಿ ಗ್ಯಾಲರಿ ಕುಸಿದು ಬಿದ್ದ ರಭಸಕ್ಕೆ 200 ಜನರಿಗೆ ಗಾಯವಾಗಿದ್ದು ಅದರಲ್ಲಿ 5 ಮಂದಿಗೆ ತೀವ್ರ ಗಾಯವಾಗಿದ್ದು ಕೆಲವರು ಕೈಮುರಿದುಕೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ವಂಡೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.  ರಾತ್ರಿ 9:30ರ ವೇಳೆಗೆ ಗ್ಯಾಲರಿ ಕುಸಿದಿದೆ, ಬೇಸಿಗೆ ತುಂತುರು ಮಳೆಯಾಗುತ್ತಿದ್ದು ಇದರಿಂದ ಕುಸಿತವಾಗಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬನನ್ನು ರಕ್ಷಿಸಲು ಹೋಗಿ 6 ಯುವಕರು ನೀರುಪಾಲು