Publish Date: Sun, 12 Feb 2023 (14:13 IST)
Updated Date: Sun, 12 Feb 2023 (14:27 IST)
ಕಾಲೇಜ್ ಕ್ಯಾಂಪಸ್ ಗಳಲ್ಲಿ ಕಲರ್ ಫುಲ್ ಹಕ್ಕಿಗಳಂತೆ ಸೆಲೆಬ್ರೇಷನ್ ಮಾಡೋ ಪ್ರೇಮಿಗಳಿಗೆ ಹಿಂದೂ ಸಂಘಟನೆಗಳಿಂದ ಬಿಗ್ ಶಾಕ್ ಎದುರಾಗಿದೆ.ವ್ಯಾಲೆಂಟೇನ್ ಡೇ ನೆಪದಲ್ಲಿ ಮೋಜು-ಮಸ್ತಿ ಮಾಡೋ ಯುವಜನತೆಗೆ ಹಿಂದೂ ಸಂಘಟನೆಗಳು ಚಾಟಿಬೀಸೋಕೆ ಸಜ್ಜಾಗಿದೆ.ವ್ಯಾಲೆಂಟೆನ್ಸ್ ಡೇ ನ ಅದ್ಧೂರಿಯಾಗಿ ಸೆಲೆಬ್ರೇಷನ್ ಮಾಡಬೇಕು ಅಂದುಕೊಂಡಿದ್ದ ಸ್ಟೂಡೆಂಟ್ಸ್ ಗೆ ಹಿಂದೂ ಸಂಘಟನೆಗಳು ಶಾಕ್ ಕೊಡೋಕೆ ಸಜ್ಜಾಗಿದ್ದು,ಕಾಲೇಜ್ ಕ್ಯಾಂಪಸ್ ಗಳಲ್ಲಿ ಬಾಯ್ಕಾಟ್ ವ್ಯಾಲೆಂಟೆನ್ಸ್ ಡೇ ಪ್ಲಾನ್ ಮಾಡಿದೆ.ಆದ್ರೆ ಇತ್ತ ವ್ಯಾಲೆಂಟೈನ್ ಡೇಗೆ ವಿರುದ್ಧವಾಗಿ ಬಾಯ್ಕಟ್ ಅಭಿಯಾನ ಮಾಡೋಕೆ ಹಿಂದೂ ಸಂಘಟನೆಗಳು ತಯಾರಿ ಮಾಡಿಕೊಂಡಿದೆ.
ಈಗಾಗಲೇ ಶಾಲೆ ಕಾಲೇಜ್‌ನ ಪ್ರಾಂಶುಪಾಲರಿಗೆ ಪ್ರೇಮಿಗಳ ದಿನದಂದು ಪಿತೃ ಮಾತೃ ಪೂಜನೀಯ ದಿನವಾಗಿ ಆಚರಣೆಮಾಡಬೇಕು ಅಂತ ಹಿಂದೂ ಸಂಘಟನೆಗಳು ಮನವಿ ಮಾಡಿಕೊಂಡಿದೆ. ಡಿಸಿಗಳಿಗೆ ಹಾಗೂ ಶಿಕ್ಷಣ ಇಲಾಖೆಗೂ ಮನವಿ ಸಲ್ಲಿಕೆ ಮಾಡಿದ್ದಾರೆ.ಲವ್ ಜಿಹಾದ್ ಹಾಗೂ ಪ್ರೇಮಿಗಳ ದಿನಕ್ಕೂ ನೇರ ಲಿಂಕ್ ಇದೆ ಅಂತಾ ಹಿಂದೂ ಸಂಘಟನೆಗಳು