Daily Horoscope

ಆಟೋ ಪ್ರಯಾಣಿಕರಿಗೆ ಕಾದಿದೆ ಬಿಗ್ ಶಾಕ್

Webdunia
ಗುರುವಾರ, 14 ಡಿಸೆಂಬರ್ 2023 (15:20 IST)
ಶೀಘ್ರದಲ್ಲೇ ಆಟೋ  ಮೀಟರ್ ದರ ಹೆಚ್ಚಳವಾಗುತ್ತೆ.ಇನ್ಮೇಲೆ ಪ್ರತಿ ವರ್ಷವೂ ಆಟೋ ಪ್ರಯಾಣ ದರ ಏರಿಕೆಯಾಗಲಿದ್ದು,ವರ್ಷಕ್ಕೊಮ್ಮೆ ಆಟೋ ಪ್ರಯಾಣ ದರ ಏರಿಸುವಂತೆ ಆಟೋ ಚಾಲಕರು,/ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಹಾಗಾದ್ರೆ ಸರ್ಕಾರ ಇನ್ಮೇಲೆ ಪ್ರತಿ ವರ್ಷ ಆಟೋ ಪ್ರಯಾಣ ದರ ಏರಿಸುತ್ತಾ.? ಸದ್ಯ ಬೆಂಗಳೂರಿನಲ್ಲಿ ಪ್ರತಿ 1ಕಿ ಮೀಟರ್ ಆಟೋ ಪ್ರಯಾಣ ದರ 15 ರೂ ಇದೆ.ಬೆಂಗಳೂರಿನಲ್ಲಿ 2013 ಹಾಗೂ 2021 ರಲ್ಲಿ ಮಾತ್ರ ಆಟೋ ಪ್ರಯಾಣದ ದರ ಪರಿಷ್ಕರಣೆಯಾಗಿತ್ತು.ಇದೀಗ ಮತ್ತೆ ಪ್ರತಿ ವರ್ಷವೂ ಆಟೋ ಪ್ರಯಾಣದ ದರ ಏರಿಸುವಂತೆ ಒತ್ತಡವಿದ್ದು,ಆಟೋ ಚಾಲಕರಿಗೆ ನಷ್ಟದ ಹಿನ್ನೆಲೆ ದರ ಹೆಚ್ಚುವಂತೆ ಒತ್ತಾಯ ಮಾಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments