Select Your Language

Notifications

webdunia
webdunia
webdunia
webdunia

ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7 ಲಕ್ಷ ಜನ ಪ್ರಯಾಣ

ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7 ಲಕ್ಷ ಜನ ಪ್ರಯಾಣ
bangalore , ಶುಕ್ರವಾರ, 13 ಅಕ್ಟೋಬರ್ 2023 (16:00 IST)
ಸೋಮವಾರದಿಂದ ಸಂಪೂರ್ಣ ನೇರಳೆ ಮಾರ್ಗ ಆರಂಭವಾಗಿದೆ .ಚಲ್ಲಘಟ್ಟದಿಂದ-ವೈಟ್ಫಿಲ್ಡ್ ವರೆಗೆ ಮೆಟ್ರೋ ಮಾರ್ಗ ಆರಂಭ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.ಚಲ್ಲಘಟ್ಟದಿಂದ-ವೈಟ್ಫಿಲ್ಡ್ವರೆಗೆ 42 ಕಿಮೀ ಅನ್ನು ಕೇವಲ ಒಂದು ಗಂಟೆಯಲ್ಲಿ ಪ್ರಯಾಣ ಮಾಡಬಹುದಾಗಿದೆ.ಈ ಮಾರ್ಗ ಪ್ರಾರಂಭವಾದ ದಿನದಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ.ಬುಧವಾರ ಒಂದೇ ದಿನ 7,01,455 ಜನ ಪ್ರಯಾಣಿಸಿದ್ದಾರೆ.ಈ ಬಗ್ಗೆ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ ತಿಳಿಸಿದ್ದಾರೆ 
 
ನಮ್ಮ ಮೆಟ್ರೋದಲ್ಲಿ ಬುಧವಾರ ಒಂದೇ ದಿನ 7,01,455 ಜನ ಪ್ರಯಾಣಿಸಿದ್ದಾರೆ .ಚಲ್ಲಘಟ್ಟದಿಂದ-ವೈಟ್ಫಿಲ್ಡ್ವ ನೇರಳೆ ಮಾರ್ಗ ಆ ಭಾಗದ ಐಟಿ ಉದ್ಯೋಗಳಿಗೆ ಅನಕೂಕ ಆಗಿದೆ.ಹೀಗಾಗಿ ಬುಧವಾರ ಒಂದೇ ದಿನ 7 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಏರಿಕೆಯಾಗ್ತಿದೆ ಡೆಂಗ್ಯೂ