Select Your Language

Notifications

webdunia
webdunia
webdunia
webdunia

ಈ ಊರಲ್ಲಿ 7 ಕೊರೊನಾ ಕೇಸ್ ಪತ್ತೆ: 39 ಸೋಂಕಿತರಿಂದ ಆತಂಕ

ಈ ಊರಲ್ಲಿ 7 ಕೊರೊನಾ ಕೇಸ್ ಪತ್ತೆ: 39 ಸೋಂಕಿತರಿಂದ ಆತಂಕ
ಉತ್ತರಕನ್ನಡ , ಭಾನುವಾರ, 10 ಮೇ 2020 (13:27 IST)
ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಕೊವಿಡ್ ಹೆಲ್ತ್ ಬುಲೆಟಿನ್‌ನಲ್ಲಿ ಏಳು ಹೊಸ ಸೋಂಕಿನ ಪ್ರಕರಣ ದೃಢಪಟ್ಟಿವೆ.

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಕೊವಿಡ್ ಹೆಲ್ತ್ ಬುಲೆಟಿನ್‌ನಲ್ಲಿ ಏಳು ಹೊಸ ಸೋಂಕಿನ ಪ್ರಕರಣ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ದೃಢಪಟ್ಟ ಕೊರೊನಾ ಸೊಂಕಿನ ಪ್ರಕರಣ 39 ಕ್ಕೆ ಏರಿದಂತಾಗಿದೆ. ಇದರಲ್ಲಿ 28 ಸಕ್ರಿಯ ಪ್ರಕರಣಗಳಿವೆ.  

ವಿಶೇಷವೆಂದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಇವರೆಗೆ ದೃಢಪಟ್ಟ ಎಲ್ಲಾ 39 ಕೊರೊನಾ ಸೋಂಕು ಪ್ರಕರಣ ಭಟ್ಕಳ ತಾಲೂಕಿನೊಂದರಲ್ಲಿಯೇ ದೃಢಪಟ್ಟಿರುವಂಥದ್ದು.



Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಲಸಿಗರ ದುರಂತ: ಟ್ರಕ್ ಹರಿದು ಐವರು ಸಾವು