Select Your Language

Notifications

webdunia
webdunia
webdunia
webdunia

6 KG ಗಾಂಜಾ ಪೊಲೀಸರ ವಶಕ್ಕೆ

6 KG ಗಾಂಜಾ ಪೊಲೀಸರ ವಶಕ್ಕೆ
ಚಾಮರಾಜನಗರ , ಭಾನುವಾರ, 6 ಆಗಸ್ಟ್ 2023 (15:00 IST)
ಚಾಮರಾಜನಗರ ಜಿಲ್ಲೆಯಲ್ಲಿ‌ ಸೆನ್‌ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ 16 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದು, ಇಬ್ಬರನ್ನ ಬಂಧಿಸಿದ್ದಾರೆ. ಮೂಕನ ಪಾಳ್ಯ ಗ್ರಾಮದಲ್ಲಿ ಗಾಂಜಾ‌‌ ಮಾರಾಟ ಮಾಡುತ್ತಿದ್ದ ಶಿವಕುಮಾರ್​​ನನ್ನು ಬಂಧಿಸಿದ್ದಾರೆ.. ಬಂಧಿತನಿಂದ 540 ಗ್ರಾಂ ಒಣಗಾಂಜಾ ಹಾಗೂ 3 ಬಾಕ್ಸ್ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮೂಕನಪಾಳ್ಯದ ಗ್ರಾಮದ ಚಿಕ್ಕುನಾಯಕ್ ಎಂಬಾತನ ಬಂಧಿಸಲಾಗಿದ್ದು, ಪೊಲೀಸರು ಬಂಧಿತನಿಂದ 15.6 ಕೆಜಿ ಹಸಿ ಗಾಂಜಾ ವಶ ಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಟೊ, ಕ್ಯಾಬ್ ಬಳಕೆದಾರರಿಗೆ ಸಾರಿಗೆ ಇಲಾಖೆ ಆ್ಯಪ್