Select Your Language

Notifications

webdunia
webdunia
webdunia
webdunia

ಸಿಎಂ ಭೇಟಿಗೆ ಬಂದಿದ್ದ ಮಾತೆ ಗಂಗಾಂಬಿಕೆ ದೇವಿವರಿಗೆ ಒಳಬಿಡದ ಪೊಲೀಸರು

Mother Gangambike Devi
bangalore , ಶುಕ್ರವಾರ, 4 ಆಗಸ್ಟ್ 2023 (19:29 IST)
ಸಿಎಂ‌ ಭೇಟಿಗೆ ಬಂದಿದ್ದ ಮಾತೆ ಗಂಗಾಂಬಿಕೆ ದೇವಿಯನ್ನ ಪೊಲೀಸರು ಒಳಬಿಟ್ಟಿಲ್ಲ.ಬಸವ ಧರ್ಮದ ಪೀಠಾಧ್ಯಕ್ಷೆಯಾದ ಮಾತೆ ಗಂಗಾಂಬಿಕೆ ಬಸವಧರ್ಮ ಪೀಠದ ಆಸ್ತಿ ವಿವಾದದಲ್ಲಿ ಸುದ್ದಿಯಾಗಿದ್ದರು.ಪೂರ್ವ ಅನುಮತಿ ಇಲ್ಲದೆ ಸಿಎಂ‌ ಭೇಟಿ‌ ಮಾಡಲು ಬಂದಿದ್ದ ಮಾತೆ ಗಂಗಾಂಬಿಕೆ ದೇವಿಯನ್ನ ಅನುಮತಿ ಪಡೆದಿಲ್ಲ ಅಂತ ಸಿಎಂ‌ ಮನೆಗೆ ಪೊಲೀಸರು ಬಿಟ್ಟಿಲ್ಲ.
 
ಬಸವ ಧರ್ಮ ಪೀಠದ ಬಗ್ಗೆ ಮಾತುಕತೆಗೆ  ಮಾತೆ ಗಂಗಬಿಕೆ ದೇವಿ ಬಂದಿದ್ದು,ಸಿಎಂ ಭೇಟಿಗೆ ಅವಕಾಶ ಸಿಗದೇ  ಮಾತೆ ಗಂಗಾಂಬಿಕೆ ದೇವಿ ವಾಪಸ್ ಆಗಿದ್ದು,ಸ್ವಲ್ಪ ಹೊತ್ತಿನ ನಂತರ ಮತ್ತೆ ಸಿಎಂ ನಿವಾಸಕ್ಕೆ ಅನುನತಿಯೊಂದಿಗೆ ಮಾತೆ ಗಂಗಾಂಬಿಕೆ ಒಳಗೆ ಹೋಗಿದ್ದಾರೆ.ಎರಡನೇ ಸಲ ಅನುಮತಿ ಪಡೆದಿದ್ದ ಹಿನ್ನೆಲೆಯಲ್ಲಿ ಸಿಎಂ ನಿವಾಸದ ಒಳಗೆ ಪೊಲೀಸರು ಬಿಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಬಾಗ್ ನ ಫಲಪುಷ್ಪ ಪ್ರದರ್ಶನಕ್ಕೆ ಕೌಂಟ್ ಡೌನ್