Select Your Language

Notifications

webdunia
webdunia
webdunia
webdunia

ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣ; ಇಬ್ಬರ ರೈಟರ್ ಗಳು ಅಮಾನತು

ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣ; ಇಬ್ಬರ ರೈಟರ್ ಗಳು ಅಮಾನತು
ಬೆಂಗಳೂರು , ಗುರುವಾರ, 4 ಜೂನ್ 2020 (10:27 IST)
Normal 0 false false false EN-US X-NONE X-NONE

ಬೆಂಗಳೂರು : ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯ ಇಬ್ಬರ ರೈಟರ್ ಗಳನ್ನು  ಸಸ್ಪೆಂಡ್ ಮಾಡಲಾಗಿದೆ.
 


 

ಕೃಷ್ಣೇಗೌಡ, ನಿಂಗರಾಜು ಅಮಾನತುಗೊಂಡ ರೈಟರ್ ಗಳು. ಟೀ ನರಸೀಪುರ ಠಾಣೆಯಲ್ಲಿ 50 ಗುಂಡು ನಾಪತ್ತೆಯಾಗಿತ್ತು. ಈ ಘಟನೆ ನಡೆಯಲು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದೇ ಕಾರಣವೆಂದು ಆ ವೇಳೆ ಠಾಣೆಯಲ್ಲಿದ್ದ ಇಬ್ಬರು ರೈಟರ್ ಗಳನ್ನು ಅಮಾನತು ಮಾಡುವಂತೆ  ಮೈಸೂರು ಎಸ್ ಪಿ ರಿಷ್ಯಂತ್ ಆದೇಶಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಮೊಮ್ಮಗನ ಜೊತೆ ಡಿಕೆ ಶಿವಕುಮಾರ್ ಪುತ್ರಿಯ ಮದುವೆ ಮಾತುಕತೆ