Select Your Language

Notifications

webdunia
webdunia
webdunia
webdunia

ದಿನಸಿ ಅಂಗಡಿಯಲ್ಲಿ 5 ವರ್ಷದ ಬಾಲಕಿಯನ್ನು ಹುರಿದು ಮುಕ್ಕಿದ ಕೀಚಕ

ದಿನಸಿ ಅಂಗಡಿಯಲ್ಲಿ 5 ವರ್ಷದ ಬಾಲಕಿಯನ್ನು ಹುರಿದು ಮುಕ್ಕಿದ ಕೀಚಕ
ಹೈದರಾಬಾದ್ , ಬುಧವಾರ, 20 ನವೆಂಬರ್ 2019 (17:44 IST)
ದಿನಸಿ ಅಂಗಡಿಗೆ ಅಂತ ತೆರಳಿದ್ದ ಐದು ವರ್ಷದ ಮುಗ್ಧ ಹೆಣ್ಣುಮಗುವಿನ ಮೇಲೆ ಕೀಚಕನೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ.

ಅಂಗಡಿಗೆ ತೆರಳಿದ್ದ ವೇಳೆ ಅಲ್ಲಿನ ಕೆಲಸಗಾರ 5 ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.

ಬಾಲಕಿ ಮನೆಯಲ್ಲಿ ವಿಷಯ ತಿಳಿಸಿದ್ದರಿಂದ ಆರೋಪಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಹೈದರಾಬಾದ್ ನಲ್ಲಿ ಘಟನೆ ನಡೆದಿದ್ದು, ಕಾಮುಕ ಆರೋಪಿ 18 ವರ್ಷದ ಯುವಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಡಿನಲ್ಲಿ ಗರ್ಭಿಣಿ ಮೇಲೆ ನಾಯಿ ಮಾಡಿತು ನೀಚ ಕೆಲಸ