Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ 4 ದಿನಗಳ ವರುಣನ ಸಿಂಚನ

ಸಿಲಿಕಾನ್ ಸಿಟಿಯಲ್ಲಿ 4 ದಿನಗಳ ವರುಣನ ಸಿಂಚನ
bangalore , ಮಂಗಳವಾರ, 25 ಜುಲೈ 2023 (14:00 IST)
ಕೂಲ್ ಕೂಲ್ ವೆದರ್ ಜೊತೆ ಮಳೆ ಆಗಮಿಸಿದ್ದು,ಜಿಟಿ ಜಿಟಿ ಮಳೆಯಿಂದ ಮಲೆನಾಡಿನಂತಾದ ಬೆಂಗಳೂರು ಆಗಿದೆ.ವಿಧಾನಸೌಧ,ಕಾರ್ಪೋರಷನ್,ಮೆಜೆಸ್ಟಿಕ್ ಸೇರಿ ಹಲವೆಡೆ ಮಳೆಯಾಗಿದೆ. ಮೋಡ ಕವಿದ ವಾತಾವರಣದ ಜೊತೆ ಚಿಲ್ಲಿಂಗ್ ವೆದರ್ ಇದೆ.
 
ಇನ್ನೂ 4 ದಿನಗಳ ಕಾಲ ಮಳೆ ಮುನ್ಸೂಚನೆ ನೀಡಲಾಗಿದೆ.ಉತ್ತರ ಕನ್ನಡ, ಉಡುಪಿ,ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್  ಘೋಷಿಸಿದೆ.ಬೆಳಗಾವಿ,ಶಿವಮೊಗ್ಗ, ಚಿಕ್ಕಮಗಳೂರು,ಕೊಡಗು,
ಕೋಲಾರದಲ್ಲಿ ಯೆಲ್ಲೋ ಅಲರ್ಟ್  ಘೋಷಿಸಲಾಗಿದೆ.ನಾಳೆ ಬೀದರ್,ಕಲಬುರಗಿ,ಯಾದಗಿರಿ,ಬೆಳಗಾವಿ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಹಾಸನ,ಕೊಡಗಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.ರಾಜ್ಯದ ವಿವಿಧೆಡೆ ಬಾರೀ ಮಳೆಯ ಮುನ್ಸೂಚನೆಯನ್ನ ಹವಾಮಾನ ಇಲಾಖೆಯ ತಜ್ಞ ಪ್ರಸಾದ್ ಮುನ್ಸೂಚನೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಗ್ಯಾರಂಟಿಗಳು ಜನರಿಗೆ ತಲುಪುತ್ತಿದೆಯಾ ಇಲ್ಲವಾ ಎಂದು ಚರ್ಚೆ ಮಾಡಬೇಕು- ಡಿಕೆಶಿ